ಪುರಸಭೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಗೂಳಿ ಹಟ್ಬಿ ಬೆಂಬಲಿಗರು
ಚಳ್ಳಕೆರೆ : ಪುರಸಭೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಗೂಳಿಬೆಂಬಲಿಗರು ಹೊಸದುರ್ಗದ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷರುಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಗೂಳಿಹಟ್ಟಿಶೇಖರ್ಬೆಂಬಲಿಗರಾದ ಶ್ರೀಮತಿ ರಾಜೇಶ್ವರಿ ಆನಂದ ಮತ್ತುಉಪಾಧ್ಯಕ್ಷರಾಗಿ ಗೀತಾ ಅಸಂಗಿ ಆಯ್ಕೆಯಾಗಿದ್ದು, ಗೂಳಿಹಟ್ಟಿಶೇಖರ್ ತನ್ನ ಬೆಂಬಲಿಗರನ್ನು ಸ್ಥಳೀಯ ಸಂಸ್ಥೆಯಲ್ಲಿ ಕೂರಿಸುವಲ್ಲಿಯಶಸ್ವಿಯಾಗಿದ್ದಾರೆ. ನೂತನವಾಗಿ…
