ಪ್ಲೇ ಓವರ್ ಬದಲಾಗಿ ಮಳೆ ನೀರಿನ ಒಳ ಚರಂಡಿಗೆ ರಸ್ತೆ ಮಾಡಲು ಒಪ್ಪಿದ ಅಧಿಕಾರಿಗಳು..! ಶಾಲಾ ಮಕ್ಕಳ ವಾಹನಕ್ಕೆ, ಅಂಬ್ಯೂಲೆನ್ಸ್ಗೆಇಲ್ಲದೆ ಇರುವ ಪ್ಲೇ ಓವರ್ ಭಾಗ್ಯ..!! ಏಕ ಕಾಲಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಸ್ಥಳಿಯರು…!!! ಪ್ಲೇ ಓವರ್‌ಗೆ ಮನವಿ ಮಾಡಲು ಬಂದ ವ್ಯಕ್ತಿಗೆ ಹಿಂದೆ ತಳ್ಳಿದ ಪೊಲೀಸರು..ಅಧಿಕಾರಿಗಳಿಗೆ ಶರತ್ತು ವಿಧಿಸಿ ಪ್ರತಿಭಟನೆ ಕೈಬಿಡಿಸಿದ ಶಾಸಕ ಟಿ.ರಘುಮೂರ್ತಿ
ಪ್ಲೇ ಓವರ್ ಬದಲಾಗಿ ಮಳೆ ನೀರಿನ ಒಳ ಚರಂಡಿಗೆ ರಸ್ತೆ ಮಾಡಲು ಒಪ್ಪಿದ ಅಧಿಕಾರಿಗಳು ಶಾಲಾ ಮಕ್ಕಳ ವಾಹನಕ್ಕೆ, ಅಂಬ್ಯೂಲೆನ್ಸ್ಗೆ ಇಲ್ಲದೆ ಇರುವ ಪ್ಲೇ ಓವರ್ ಭಾಗ್ಯ ಏಕ ಕಾಲಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಸ್ಥಳಿಯರು. ಪ್ಲೇ ಓವರ್‌ಗೆ…
