ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ಡಿ.ಸುಧಾಕರ್
ಚಳ್ಳಕೆರೆ : ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ಡಿ.ಸುಧಾಕರ್ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ, ಅವರಅಧಿಕಾರಾವಧಿಯಲ್ಲಿ ಆಗಿದ್ದನ್ನು ಮರೆತಿದ್ದಾರೆಂದು ಚಿತ್ರದುರ್ಗಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಅವರ ಅಧಿಕಾರವಧಿಯಲ್ಲಿಎಷ್ಟು ಕಡೆ ಲಂಚ ನಡೆದಿತ್ತೆಂದುನೋಡಿಕೊಳ್ಳಲಿ ಎಂದು…
