ಚಳ್ಳಕೆರೆ : ಇಂದಿನ ಆಧುನಿಕ ಸಮಾಜಕ್ಕೆ ಸಾಹಿತ್ಯ ಚಿಂತನೆಗಳು ಅವಶ್ಯಕ ಎಂದು ಕನ್ನಡಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರು ಹಾಗೂಸಾಹಿತಿಗಳಾದ ಕೊರ್ಲ ಕುಂಟೆ, ತಿಪ್ಪೇಸ್ವಾಮಿ
ಚಳ್ಳಕೆರೆ : ಇಂದಿನ ಆಧುನಿಕ ಸಮಾಜಕ್ಕೆ ಸಾಹಿತ್ಯ ಚಿಂತನೆಗಳು ಅವಶ್ಯಕ ಎಂದು ಕನ್ನಡಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರು ಹಾಗೂಸಾಹಿತಿಗಳಾದ ಕೊರ್ಲ ಕುಂಟೆ, ತಿಪ್ಪೇಸ್ವಾಮಿಹೇಳಿದರು. ನಗರದ ರೋಟರಿ ಬಾಲಭವನದಲ್ಲಿ ಕೊರ್ಲ ಕುಂಟೆಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆವತಿಯಿಂದ ಹಮ್ಮಿಕೊಂಡದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿ, ಸರ್ವಜನಾಂಗದಶಾಂತಿಯತೋಟದಂತೆ…
