ಚಿತ್ರದುರ್ಗ: ಕಾರು ಪಲ್ಟಿ ಚಾಲಕ ಪಾರುಚಿತ್ರದುರ್ಗದ ಕುಂಚಿಗನಾಹಳ್ ಗ್ರಾಮದ ಹೊರ ವಲಯದರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿಗೆ ಪಲ್ಟಿಯಾದ ಘಟನೆಯಿಂದು ನಡೆದಿದೆ.
ಚಳ್ಳಕೆರೆ : ಚಿತ್ರದುರ್ಗ: ಕಾರು ಪಲ್ಟಿ ಚಾಲಕ ಪಾರುಚಿತ್ರದುರ್ಗದ ಕುಂಚಿಗನಾಹಳ್ ಗ್ರಾಮದ ಹೊರ ವಲಯದರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿಗೆ ಪಲ್ಟಿಯಾದ ಘಟನೆಯಿಂದು ನಡೆದಿದೆ.ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದಪಾರಾಗಿದ್ದಾನೆ. ಕಾರಿನ ಚಾಲಕ ವಾಹನವನ್ನು ಚಲಾಯಿಸುವಾಗಸ್ಟೇರಿಂಗ್ ಲಾಕ್ ಆಗಿದ್ದರಿಂದ ರಸ್ತೆ ಬದಿಗೆ…
