Category: News Flash

ಚಳ್ಳಕೆರೆ : ನಿಧಿ ಆಸೆಗಾಗಿ ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆಎನ್ನುವ ಜ್ಯೋತಿಷಿ ಮಾತು ನಂಬಿ ಅಮಾಯಕನನ್ನು ಕೊಲೆ ಮಾಡಿರುವಅಮಾನವೀಯ ಘಟನೆ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

ಚಳ್ಳಕೆರೆ : ನಿಧಿ ಆಸೆಗಾಗಿ ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆಎನ್ನುವ ಜ್ಯೋತಿಷಿ ಮಾತು ನಂಬಿ ಅಮಾಯಕನನ್ನು ಕೊಲೆ ಮಾಡಿರುವಅಮಾನವೀಯ ಘಟನೆ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದೆ. ಪಾವಗಡದ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸಮಾಡಿಕೊಂಡಿದ್ದ ಆನಂದರೆಡ್ಡಿ ಎಂಬ…

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಕ್ ಮತ್ತು ತುಳುಕು ಮತ್ತು ನಾಯಕನಹಟ್ಟಿ ಹೋಬಳಿಯ ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಮಧು ತೊರೆಕೊಲಮ್ಮನಹಳ್ಳಿ ಹಾಗೂ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ನೂತನ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮಲ್ಲೂರಹಳ್ಳಿ ಆಯ್ಕೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಕ್ ಮತ್ತು ತುಳುಕು ಮತ್ತು ನಾಯಕನಹಟ್ಟಿ ಹೋಬಳಿಯ ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಮಧು ತೊರೆಕೊಲಮ್ಮನಹಳ್ಳಿ ಹಾಗೂ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ನೂತನ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್…

ಸಂಭ್ರಮದ ಕಾವಲು ಚೌಡೇಶ್ವರಿ ಜಾತ್ರೆ.

ಸಂಭ್ರಮದ ಕಾವಲು ಚೌಡೇಶ್ವರಿ ಜಾತ್ರೆ. ನಾಯಕನಹಟ್ಟಿ: ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೈವ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಈಚೆಗೆ ವಿಜೃಂಭಣೆಯಿಂದ ನಡೆಯಿತು. ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಚೌಡೇಶ್ವರಿ ದೇವಿಯು ಸುತ್ತಮುತ್ತಲ…

ನಾಯಕನಹಟ್ಟಿ ಐತಿಹಾಸಿಕ ಚಿಕ್ಕಕರೆಯ ಸ್ವಚ್ಛತೆಯ ಕಾಪಾಡಿ ಟಿ. ಬಸಪ್ಪ ನಾಯಕ ಮನವಿ.

ನಾಯಕನಹಟ್ಟಿ ಐತಿಹಾಸಿಕ ಚಿಕ್ಕಕರೆಯ ಸ್ವಚ್ಛತೆಯ ಕಾಪಾಡಿ ಟಿ. ಬಸಪ್ಪ ನಾಯಕ ಮನವಿ. ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಐತಿಹಾಸಿಕ ಚಿಕ್ಕ ಕೆರೆಯಲ್ಲಿ ದಿನಬೆಳಗಾದರೆ ಘನ ತ್ಯಾಜ್ಯ ವಸ್ತುಗಳ ಹಾವಳಿ ಹೆಚ್ಚಾಗಿದೆ. ಇಡೀ ಹೋಬಳಿಯ ಜನರಿಗೆ ಅವಲಂಬಿತವಾಗಿರುವ ಚಿಕ್ಕಕೆರೆಯು…

ಸಡಗರಕ್ಕೆ ಸಾಕ್ಷಿಯಾದ ಮಲ್ಲೂರಹಟ್ಟಿ ಬನಶಂಕರಿ ಜಾತ್ರೆ ಹಿರೇಮಠ ಮಹಾಂತೇಶ ಸ್ವಾಮಿ.

ಸಡಗರಕ್ಕೆ ಸಾಕ್ಷಿಯಾದ ಮಲ್ಲೂರಹಟ್ಟಿ ಬನಶಂಕರಿ ಜಾತ್ರೆ ಹಿರೇಮಠ ಮಹಾಂತೇಶ ಸ್ವಾಮಿ. ನಾಯಕನಹಟ್ಟಿ: ಪ್ರತಿ ವರ್ಷ ಸಂಪ್ರದಾಯದಂತ ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ಹಿರೇಮಠ ಮಹಾಂತೇಶ ಸ್ವಾಮಿ ಹೇಳಿದ್ದಾರೆ. ಭಾನುವಾರ ಅವರು ಹೋಬಳಿಯ ಗೌಡಗೆರೆ ಗ್ರಾಮ…

ಹೊಸದುರ್ಗ ನಗರದ ಬ್ರಹ್ಮ ವಿದ್ಯಾನಗರದ ಸುಕ್ಷೇತ್ರ ಶ್ರೀ ಭಗೀರಥ ಪೀಠದ ಸಾಗರ ಚಕ್ರವರ್ತಿ ಮಹಾ ಮಂಟಪದಲ್ಲಿ ಇಂದು ನಡೆಯುವ ಜಗದ್ಗುರು ಶ್ರೀಶ್ರೀಶ್ರೀ ಡಾ. ಪುರುಷೂತ್ತಮಾನಂದ ಪುರಿ ಮಹಾಸ್ವಾಮೀಜಿ ಯವರ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಸಭೆಯ ಕಾರ್ಯಕ್ರಮ ಮತ್ತು ಸಾಣೇಹಳ್ಳಿ ಮಠದ ಶ್ರೀಶ್ರೀಶ್ರೀ ಡಾ. ಪಂಡಿತಾರಾಧ್ಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ರವರಿಗೆ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ ಲಭಿಸಿದ ಕಾರಣ ಸ್ವಾಮೀಜಿಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಹೊಸದುರ್ಗ ನಗರದ ಬ್ರಹ್ಮ ವಿದ್ಯಾನಗರದಲ್ಲಿ ನಡೆದ ಸ್ವಾಮೀಜಿಗಳ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದ ಸಭೆಯಲ್ಲಿ ಪಾಲ್ಗೊಂಡು…

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ಮರು ನಿರ್ಮಾಣಗೊಂಡ ಶಿಲಾ ದೇವಾಲಯ ಮತ್ತು ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಂದು ನೂರಾರು ಭಕ್ತಾದಿಗಳು ಮುಂಜಾನೆ ಶಿವನಿಗೆ ವಿಶೇಷ ಹೋಮ , ಅರ್ಚನೆ ಪೂಜೆ‌ಸಲ್ಲಿಸುವ ಮೂಲಕ ದೇವರ ಕೃಪೆಗೆ ಸಾಕ್ಷಿಯಾದರು.

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ಮರು ನಿರ್ಮಾಣಗೊಂಡ ಶಿಲಾ ದೇವಾಲಯ ಮತ್ತು ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಂದು ನೂರಾರು ಭಕ್ತಾದಿಗಳು ಮುಂಜಾನೆ ಶಿವನಿಗೆ ವಿಶೇಷ ಹೋಮ , ಅರ್ಚನೆ ಪೂಜೆ‌ಸಲ್ಲಿಸುವ ಮೂಲಕ ದೇವರ…

ಚಳ್ಳಕೆರೆ : ಬಯಲು ಸೀಮೆಯಲ್ಲಿ ಸಾಹಿತ್ಯದ ಕೃಷಿ ಮಾಡಿದ ಅನೇಕ ಸಾಹಿತಿಗಳು ಈ ನಾಡು ಮಣ್ಣಿಗಾಗಿ ಜೀವನ ಮುಡಿಪಾಗಿಟ್ಟಿದ್ದರು , ಅದರಂತೆಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹಅಪಾರ’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಬಯಲು ಸೀಮೆಯಲ್ಲಿ ಸಾಹಿತ್ಯದ ಕೃಷಿ ಮಾಡಿದ ಅನೇಕ ಸಾಹಿತಿಗಳು ಈ ನಾಡು ಮಣ್ಣಿಗಾಗಿ ಜೀವನ ಮುಡಿಪಾಗಿಟ್ಟಿದ್ದರು , ಅದರಂತೆಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹಅಪಾರ’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯಹಬ್ಬಗಳ…

ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರದ ಬೀಜ ಬಿತ್ತಬೇಕಿದೆ”:-ಮುಖ್ಯ ಶಿಕ್ಷಕ ವೆಂಕಟೇಶ್ ಅಭಿಪ್ರಾಯ. ಚಳ್ಳಕೆರೆ:-

“ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರದ ಬೀಜ ಬಿತ್ತಬೇಕಿದೆ”:-ಮುಖ್ಯ ಶಿಕ್ಷಕ ವೆಂಕಟೇಶ್ ಅಭಿಪ್ರಾಯ. ಚಳ್ಳಕೆರೆ:-ಇಂದಿನ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರದ ಬೀಜ ಬಿತ್ತಬೇಕಿದೆ ಎಂದು ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ…

ತಳಕು ಹೋಬಳಿಯ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಬೆಳೆಗಳು ಒಣಗುತ್ತಿದ್ದು ಇದರಿಂದ ಕಂಗೆಟ್ಟ ನೂರಾರು ರೈತರು ಇಂದು ತಳುಕು ಬೆಸ್ಕಾಂ ಕಛೇರಿ ಗೆ ಮುತ್ತಿಗೆ ಹಾಕಿದರು…

ಚಳ್ಳಕೆರೆ : ತಳಕು ಹೋಬಳಿಯ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಬೆಳೆಗಳು ಒಣಗುತ್ತಿದ್ದು ಇದರಿಂದ ಕಂಗೆಟ್ಟ ನೂರಾರು ರೈತರು ಇಂದು ತಳುಕು ಬೆಸ್ಕಾಂ ಕಛೇರಿ ಗೆ ಮುತ್ತಿಗೆ ಹಾಕಿದರು… ಈ ವೇಳೆ ಮಾತನಾಡಿದ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಈಗಾಗಲೇ ತಳಕು…

error: Content is protected !!