ಚಳ್ಳಕೆರೆ : ಸು.30 ಲಕ್ಷ ವೆಚ್ಚದ ಮಹಾತ್ವಕಾಂಕ್ಷೆ ಸಾರ್ವಜನಿಕ ಶೌಚಾಲಯ– ಸು.18 ಲ.ವೆಚ್ಚದ ಸಾರ್ವಜನಿಕ ಶೌಚಾಲಯಕ್ಕೆ ನಗರಸಭೆ ಅಧ್ಯಕ್ಷೆ ಜೈತುಂಬಿಯಿಂದ ಭೂಮಿ ಪೂಜೆ
ಚಳ್ಳಕೆರೆ : ಸಾರ್ವಜನಿಕರ ಸ್ಪಂದನೆಗೆ ಚಳ್ಳಕೆರೆ ನಗರಸಭೆ ಸದಾ ಸ್ಪಂದಿಸುತ್ತ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದಂತಹ ಮೂಲಭೂತ ಸೌಲಭ್ಯಗಳನ್ನು ಹೊದಗಿಸುವುದರ ಮೂಲಕ ನಗರಸಭೆ ಜನಸ್ನೇಹಿ ನಗರಸಭೆಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಜೈತುಂಬಿ ಮಾಲೀಕ್ ಸಾಬ್ ಹೇಳಿದರು. ಅವರು ನಗರದ ಖಾಸಗಿ ಬಸ್ ನಿಲ್ದಾಣ…
