ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಕಾರ್ಯಕ್ರಮ”.
“ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಕಾರ್ಯಕ್ರಮ”. ಚಳ್ಳಕೆರೆ:-ಚಳ್ಳಕೆರೆಯ ಶ್ರೀಶಾರದಾಶ್ರಮದ ವತಿಯಿಂದ ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಕಾರ್ಯಕ್ರಮವನ್ನು ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ “ಸಹ್ಯಾದ್ರಿ ನಿವಾಸ”ದಲ್ಲಿ ಆಯೋಜಿಸಲಾಗಿತ್ತು. ಈ ಸತ್ಸಂಗದ ಪ್ರಯುಕ್ತ “ಶ್ರೀರಾಮರಕ್ಷಾ ಸ್ತೋತ್ರ” ಪಾರಾಯಣ, ವಿಶೇಷ ಭಜನೆ…
