ಚಳ್ಳಕೆರೆ : ನಾಲ್ಕನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತಾಧಿಕಾರಿಗಳು ಧರಣಿ : ಸಾರ್ವಜನಿಕರ ತುರ್ತಾ ಕೆಲಸಗಳನ್ನು ಮಾಡುವಂತೆ ತಹಶೀಲ್ದಾರ್ ರೇಹಾನ್ ಪಾಷ ಮನವಿ..!!
ಚಳ್ಳಕೆರೆ : ಗ್ರಾಮಆಡಳಿತಧಿಕಾರಿಗಳ ಸಂಘದಿಂದ ನಗರದ ತಹಸೀಲ್ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಕಳೆದ ನಾಲ್ಕು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿಅನಿರ್ಧಿಷ್ಟ ವಾದಿಪ್ರತಿಭಟನೆ ನಡೆಸಿದರು. ಗ್ರಾಮಾಡಳಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ಮಾತನಾಡಿ, ಕೆಲಸ ನಿರ್ವಹಿಸಲು ಬೇಕಾಗಿರುವ ಅತ್ಯಗತ್ಯಅತ್ಯಾಧುನಿಕ ಸೌಲಭ್ಯ ನೀಡದೆ…
