ಚಳ್ಳಕೆರೆ :

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ
ಒಂದುವರೆ ವರ್ಷದಿಂದ ಗ್ಯಾರಂಟಿಗಳನ್ನು ನಿರಂತರವಾಗಿ ಕೊಡುತ್ತಾ
ಬಂದಿದ್ದು, ಸರ್ಕಾರ ಭದ್ರವಾಗಿದೆ ಎಂದು ದ್ರಾಕ್ಷ ರಸ ಮಂಡಳಿ
ಅಧ್ಯಕ್ಷ ಯೊಗೇಶ್ ಬಾಬು ಹೇಳಿದರು.

ಚಿತ್ರದುರ್ಗದಲ್ಲಿಂದು
ಜಿಪಂ, ತಾಪಂ ಚುನವಾಣೆ ಪೂರ್ವಭಾವಿ ಸಭೆಯಲ್ಲಿ ಮಾತಾಡಿ,
ಬಿಜೆಪಿ ಸರ್ಕಾರವಿದ್ದಾಗ ಆ ಅವಧಿಯಲ್ಲಿ ಒಂದೊಂದು
ಇಲಾಖೆಯಲ್ಲಿ 30 ರಿಂದ 40 ಸಾವಿರ ಕೋಟಿ ಹಣ ಬಾಕಿ ಉಳಿಸಿದೆ.
ಲೋಕೋಪಯೋಗಿ, ಸಣ್ಣ ನೀರಾವರಿ, ಆರ್ ಡಿಪಿ ಆರ್ ಬೃಹತ್
ನೀರಾವರಿ ಈ ಇಲಾಖೆಗಳಲ್ಲಿ ಬಾಕಿ ಹಣ ಉಳಿಸಿದೆ. ಇದರಿಂದ
ಸಮಸ್ಯೆಯಾಗಿದೆ ಎಂದರು.

About The Author

Namma Challakere Local News
error: Content is protected !!