ಚಳ್ಳಕೆರೆ :
ಹೊಸದುರ್ಗ: ಹೆಗ್ಗೆರೆ ಶಿವಲಿಂಗಕ್ಕೆ ನಾಗಸಾಧುಗಳಿಂದ
ಪೂಜೆ
ಮಧ್ಯ ಪ್ರದೇಶದ ಪ್ರಯಾಗ್ ನಲ್ಲಿ ನಡೆಯುತ್ತಿರುವ, ಮಹಾಕುಂಬ
ಮೇಳದಲ್ಲಿ ಭಾಗವಹಿಸಿದ್ದ ನಾಗಸಾಧುವೊಬ್ಬರು, ಹೊಸದುರ್ಗ
ತಾಲೂಕು ಹೆಗ್ಗೆರೆಯಲ್ಲಿ ಕುಂಭಮೇಳದಿಂದ ಆಗಮಿಸಿದ್ದರು.
ಹೆಗ್ಡೆಯ
ಗ್ರಾಮದಲ್ಲಿರುವ ಬೃಹತ್ ಶಿವಲಿಂಗ ದೇವಸ್ಥಾನದ ಶಿವಲಿಂಗಕ್ಕೆ
ವಿಶೇಷ ಪೂಜೆಯನ್ನು ಬುಧವಾರ ರಾತ್ರಿ ಸಲ್ಲಿಸಿದರು. ಹೆಗ್ಗೆರೆಯಲ್ಲಿ
ಇರುವ ಶಿವಲಿಂಗ ದೇವಸ್ಥಾನ ಬಹಳ ಪ್ರಮುಖ ಎಂದು ನಾಗ
ಸಾಧುಗಳು ಹೇಳಿದರು.

