ಚಳ್ಳಕೆರೆ :

ಹಿರಿಯೂರು: ಪೆಹಲ್ಗಾಮ್ ಘಟನೆ ಖಂಡಿಸಿ ಎಬಿವಿಪಿ
ಪ್ರತಿಭಟನೆ
ಕಾಶ್ಮೀರದ ಪೆಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ
ಭಯೋತ್ಪಾದಕರ ದಾಳಿ ಖಂಡಿಸಿ, ಹುರಿಯೂರಿನಲ್ಲಿಂದು ಅಖಿಲ
ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು
ಪ್ರತಿಭಟನೆ ನಡೆಸಿದರು.

ನಗರದ ವಾಣಿಸಕ್ಕರೆ ಸರ್ಕಾರಿ
ಪ್ರಥಮ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ಪ್ರತಿಭಟನಾ
ಮೆರವಣಿಗೆ ಗಾಂಧಿ ವೃತದವರೆಗೆ ಬಂತು. ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ವಿವಿ ಕಾರ್ಯಕರ್ತರು
ಉಗ್ರಗಾಮಿಗಳ ನೆರೆಯಾಗಿರುವ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ಪಾಠ
ಕಲಿಸಬೇಕೆಂದರು.

About The Author

Namma Challakere Local News
error: Content is protected !!