ಚಳ್ಳಕೆರೆ :

ಚಿತ್ರದುರ್ಗ: ಬಲಿಗಾಗಿ ಕಾದಿರುವ ವಿದ್ಯುತ್ ಕಂಬ
ಬದಲಿಸಿ
ಸಂಪೂರ್ಣವಾಗಿ ಶಿಥಿಲಗೊಂಡಿರುವ ವಿದ್ಯುತ್ ಕಂಬವು ಬಲಿಗಾಗಿ
ಕಸ್‌ಉ ಕುಳಿತಿರುವಂತೆ ಕಾಣುತ್ತಿದೆ. ಚಿತ್ರದುರ್ಗದ ಮಾಳಪ್ಪನಹಟ್ಟಿ
ರಸ್ತೆಯ ಬರಗೇರಮ್ಮ ಶಾಲೆಯ ಬಳಿಯಿರುವ ಮಹಾರಾಜ್
ಟಿಂಬರ್ ಡಿಪೋ ಪಕ್ಕದಲ್ಲಿನ ವಿದ್ಯುತ್ ಕಂಬವು ಸಂಪೂರ್ಣವಾಗಿ
ಒಂದು ಕಡೆಗೆ ವಾಲಿದೆ.

ಇದು ಸಂಪೂರ್ಣ ಶಿಥಿಲವಾಗಿದೆ.
ಕಂಬದೊಳಗಿನ ಕಬ್ಬಿಣದ ಸಲಾಕೆಗಳು ಅಸ್ತಿಪಂಜಿರದಂತೆ
ಕಾಣುತ್ತಿವೆ. ಬೆಸ್ಕಾಂ ಇಲಾಖೆ ಕಂಬ ಬದಲಾಯಿಸಿಲ್ಲ. ಬಲಿಗಾಗಿ
ಕಾದಿರುವ ವಿದ್ಯುತ್ ಕಂಬವನ್ನು ಬದಲಾಯಿಸಲು ಸಾರ್ವಜನಿಕರು
ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!