Category: News Flash

ವಿನಯಮೂರ್ತಿ ಶಾರದಾಮಾತೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ

“ವಿನಯಮೂರ್ತಿ ಶಾರದಾಮಾತೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ. ‌ಚಳ್ಳಕೆರೆ-ಸಾಕ್ಷಾತ್ ಜಗಜ್ಜನನಿ ಸ್ವರೂಪಿಣಿಯಾದ ಶ್ರೀಮಾತೆ ಶಾರದಾದೇವಿಯವರು ವಿನಯವಂತಿಕೆಯ ಸಾಕಾರ ಮೂರ್ತಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಮತ್ತು ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್…

ಚಳ್ಳಕೆರೆ : ಪ್ರಸ್ತುತ ದಿನಗಳಲ್ಲಿ ಯುವತಿಯರು ಅರೋಗ್ಯದ ವಿಚಾರವಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಾರೆ ಅಂತಹ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬಹುದು ಎಂದು ಎಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿಎಸ್ ಮಂಜುನಾಥ್ ಹೇಳಿದರು.

ಚಳ್ಳಕೆರೆ : ಪ್ರಸ್ತುತ ದಿನಗಳಲ್ಲಿ ಯುವತಿಯರು ಅರೋಗ್ಯದ ವಿಚಾರವಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಾರೆ ಅಂತಹ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬಹುದು ಎಂದು ಎಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿಎಸ್ ಮಂಜುನಾಥ್ ಹೇಳಿದರು.…

ಚಿತ್ರದುರ್ಗ: ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕಿತ್ತುರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಗಾಗಿ 11 ಜನರ ಬಲಿಯನ್ನುತೆಗೆದುಕೊಂಡಿದೆ.

ಚಳ್ಳಕೆರೆ : ಚಿತ್ರದುರ್ಗ: ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕಿತ್ತುರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಗಾಗಿ 11 ಜನರ ಬಲಿಯನ್ನುತೆಗೆದುಕೊಂಡಿದೆ. ಆರ್ ಸಿಬಿ ಸಂಭ್ರಮಾಚಣೆ ಸರ್ಕಾರ ಮಾಡದೆಒಂದು ಶುಭಾಶಯ ಕೋರಬಹುದಿತ್ತೆಂದು ವಿಧಾನ ಪರಿಷತ್ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ,35ಸಾವಿರ ಸಾಮರ್ಥ್ಯವಿರೋ…

ಚಿತ್ರದುರ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿಪ್ರತಿಭಟನೆಹಾವೇರಿಯಲ್ಲಿ ಬ್ಯಾನರ್ ಗಳನ್ನು ತೆರವು ಗೊಳಿಸುತ್ತಿದ್ದಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಾನೂನುರೀತಿ ಕ್ರಮ ಕೈಗೊಳ್ಳುವಂತೆ ಪೌರ ಕಾರ್ಮಿಕರ ಸಂಘದ ಜಿಲ್ಲಾಘಟಕ ಚಿತ್ರದುರ್ಗದಲ್ಲಿ ಆಗ್ರಹಿಸಿದೆ. ಡಿಸಿ ಕಚೇರಿ ಆವರಣದಲ್ಲಿಂದುಪ್ರತಿಭಟನೆ ನಡೆಸಿ ಅನಧಿಕೃತವಾಗಿ…

ಹಿರಿಯೂರು: ಒಂದು ವಾರದಲ್ಲಿ ಬಸ್ ವ್ಯವಸ್ಥೆಹಿರಿಯೂರಿನ ಹೊಸಯಳನಾಡು ಗ್ರಾಮದ ಕರ್ನಾಟಕಪಬ್ಲಿಕ್ ಶಾಲೆಗೆ ಒಂದು ವಾರದೊಳಗೆ ಶಾಲಾ ಬಸ್ ವ್ಯವಸ್ಥೆಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.

ಚಳ್ಳಕೆರೆ : ಹಿರಿಯೂರು: ಒಂದು ವಾರದಲ್ಲಿ ಬಸ್ ವ್ಯವಸ್ಥೆಹಿರಿಯೂರಿನ ಹೊಸಯಳನಾಡು ಗ್ರಾಮದ ಕರ್ನಾಟಕಪಬ್ಲಿಕ್ ಶಾಲೆಗೆ ಒಂದು ವಾರದೊಳಗೆ ಶಾಲಾ ಬಸ್ ವ್ಯವಸ್ಥೆಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ಭರವಸೆ ನೀಡಿದರು. ಡಿ. ದೇವರಾಜ ಅರಸುಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿನಿಲಯ…

ಚಳ್ಳಕೆರೆ: ಸಚಿವ ಸ್ಥಾನದ ಭರವಸೆಯಿದೆಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ,ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು.

ಚಳ್ಳಕೆರೆ : ಚಳ್ಳಕೆರೆ: ಸಚಿವ ಸ್ಥಾನದ ಭರವಸೆಯಿದೆಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ,ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ ಮುಂದಿನದಿನಗಳಲ್ಲಿ ಕೊಡುತ್ತೇವೆಂದು ಹೈ ಕಮಾಂಡ್ ಭರವಸೆನೀಡಿತ್ತು ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.ಚಳ್ಳಕೆರೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ, ಈಸಾರಿಯೂ ಮಂತ್ರಿ…

ಹೊಳಲ್ಕೆರೆ: ತಾತ್ಕಾಲಿಕವಾಗಿ ಮುಷ್ಕರ ವಾಪಾಸ್ಪಡೆದ ಗ್ರಾಮಸ್ಥರುಹೊಳಲ್ಕೆರೆ ಮಲ್ಲಾಡಿಹಳ್ಳಿಯಲ್ಲಿ 8 ದಿನಗಳಿಂದ ಅನಾಥಸೇವಾಶ್ರಮದ ಟ್ರಸ್ಟ್ ಗಳ ವಿರುದ್ಧ ನಡೆಯುತ್ತಿದ್ದ ಮುಷ್ಕರವನ್ನುಗ್ರಾಮಸ್ಥರಿಂದು ತಾತ್ಕಾಲಿಕ ವಾಪಸ್ ಪಡೆದಿದ್ದಾರೆ.

ಚಳ್ಳಕೆರೆ : ಹೊಳಲ್ಕೆರೆ: ತಾತ್ಕಾಲಿಕವಾಗಿ ಮುಷ್ಕರ ವಾಪಾಸ್ಪಡೆದ ಗ್ರಾಮಸ್ಥರುಹೊಳಲ್ಕೆರೆ ಮಲ್ಲಾಡಿಹಳ್ಳಿಯಲ್ಲಿ 8 ದಿನಗಳಿಂದ ಅನಾಥಸೇವಾಶ್ರಮದ ಟ್ರಸ್ಟ್ ಗಳ ವಿರುದ್ಧ ನಡೆಯುತ್ತಿದ್ದ ಮುಷ್ಕರವನ್ನುಗ್ರಾಮಸ್ಥರಿಂದು ತಾತ್ಕಾಲಿಕ ವಾಪಸ್ ಪಡೆದಿದ್ದಾರೆ. ಆಶ್ರಮಗಳುಪ್ರಚಾರದ ತಾಣಗಳಾಗಬಾರದು, ಗ್ರಾಮಸ್ಥರು ಆಶ್ರಮದ ಅಕ್ರಮದಬಗ್ಗೆ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರಹೋರಾಟದ ಕೂಗು…

ಚಳ್ಳಕೆರೆ :ಮೊಳಕಾಲ್ಕೂರು: ರಾತ್ರಿ – ಬೆಳಗ್ಗೆ ಸುರಿದ ಮಳೆಮೊಳಕಾಲ್ಮುರಿನಾದ್ಯಂತ ಗುರುವಾರ ರಾತ್ರಿ ಮತ್ತು ಇಂದು ಬೆಳಿಗ್ಗೆಉತ್ತಮ ಮಳೆ ಸುರಿದಿದೆ.

ಚಳ್ಳಕೆರೆ :ಮೊಳಕಾಲ್ಕೂರು: ರಾತ್ರಿ – ಬೆಳಗ್ಗೆ ಸುರಿದ ಮಳೆಮೊಳಕಾಲ್ಮುರಿನಾದ್ಯಂತ ಗುರುವಾರ ರಾತ್ರಿ ಮತ್ತು ಇಂದು ಬೆಳಿಗ್ಗೆಉತ್ತಮ ಮಳೆ ಸುರಿದಿದೆ. ಸಂಜೆ ಆರಂಭವಾದಮಳೆ ತಡರಾತ್ರಿವರೆಗೂ ಸುರಿಯಿತು. ಮೊಳಕಾಲ್ಕೂರುದೇವಸಮುದ್ರ ಹೋಬಳಿಯಲ್ಲಿ ಬೆಳಗ್ಗೆವರೆಗೂ ಮಳೆಯಾಗಿದೆ. ಇಂದು ಬೆಳಿಗ್ಗೆ ಪಟ್ಟಣ ಸೇರಿ ವಿವಿಧಡೆ ಅರ್ಧ ಗಂಟೆಗೂ ಹೆಚ್ಚುಕಾಲ…

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಎಸ್‌ಟಿ ಮೋರ್ಚ ಕಾರ್ಯದರ್ಶಿಯೂ ಆಗಿದ್ದ ಕೆ.ಟಿ.ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಘಟಕದ ನೂತನ ಅಧಕ್ಷರಾಗಿ ನೇಮಕಗೊಂಡಿದ್ದಾರೆ.

ಚಳ್ಳಕೆರೆ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಎಸ್‌ಟಿ ಮೋರ್ಚ ಕಾರ್ಯದರ್ಶಿಯೂ ಆಗಿದ್ದ ಕೆ.ಟಿ.ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಘಟಕದ ನೂತನ ಅಧಕ್ಷರಾಗಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ, ದಿ.ತಿಪ್ಪೇಸ್ವಾಮಿ ಅವರ ಪುತ್ರರೂ ಆಗಿರುವ ಕುಮಾರಸ್ವಾಮಿ…

ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ ವೇದಮಂತ್ರ ಪಠಣ”.

“ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ ವೇದಮಂತ್ರ ಪಠಣ”. ಚಳ್ಳಕೆರೆ-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಚಳ್ಳಕೆರೆ ಸಹೋದರರಾದ ಶ್ರೀನಿವಾಸನ್ ಮತ್ತು ಅವರ ತಂಡದಿಂದ ವೇದಮಂತ್ರಗಳ ಪಠಣ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ…

error: Content is protected !!