ಚಳ್ಳಕೆರೆ : ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ನಿಂದ ಶ್ರೀಕರಿಬಸವೇಶ್ವರ ಮಹೋತ್ಸವವನ್ನು ಫೆಬ್ರವರಿ 11 ರಿಂದ ಫೆಬ್ರವರಿ 12ನೇ ದಿನಾಂಕದವರೆಗೆ ಎರಡು ದಿನಗಳ ಕಾಲ ನಗರದ ನರಹರಿನಗರದ ನಗರದಲ್ಲಿ ಶ್ರೀ ಕರಿಬಸವೇಶ್ವರ ಅಜ್ಜಯ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ವೀರಭದ್ರಸ್ವಾಮಿ ತಿಳಿಸಿದ್ದಾರೆ .
ಚಳ್ಳಕೆರೆ : ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ನಿಂದ ಶ್ರೀಕರಿಬಸವೇಶ್ವರ ಮಹೋತ್ಸವವನ್ನು ಫೆಬ್ರವರಿ 11 ರಿಂದ ಫೆಬ್ರವರಿ 12ನೇ ದಿನಾಂಕದವರೆಗೆ ಎರಡು ದಿನಗಳ ಕಾಲ ನಗರದ ನರಹರಿನಗರದ ನಗರದಲ್ಲಿ ಶ್ರೀ ಕರಿಬಸವೇಶ್ವರ ಅಜ್ಜಯ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ…
