ಚಳ್ಳಕೆರೆ : ನಗರದ ನಂದಿನಿ ಉಪ ವಿಭಾಗ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿರವರು ನೆರವೇರಿಸಿದರು

ಜನವರಿ 26 ಗಣರಾಜ್ಯೋತ್ಸವದ ಡಾ.ಬಿ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಾರ್ಗವಿಸ್ತರಣಾಧಿಕಾರಿಗಳಾದ ನಯಾಜ್ಬೇಗ್ , ತಾಲೂಕು ಮಾರ್ಕೆಟಿಂಗ್ ಆಫೀಸರ್ ಇರ್ಫಾನ್ ,ಬಿ.ಎಂ.ಸಿ. ಘಟಕದ ತನ್ವೀರ್ , ಪಶು ವೈದ್ಯರುಗಳಾದ ಡಾ. ಪುನೀತ್ , ಡಾ. ಸತ್ಯನಾರಾಯಣ , ಡಾ. ನರೇಶ್, ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಮತ್ತು ಚಿತ್ರದುರ್ಗ ಸಿಸಿ ಯ ಸೆಕ್ಯೂರಿಟಿ ಒಭಯನಾಯ್ಕ್ ರು ಹಾಜರಿದ್ದರು.

About The Author

Namma Challakere Local News
error: Content is protected !!