ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!
ಚಳ್ಳಕೆರೆ : ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಕಾಲದಲ್ಲಿಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 600 ಕೊಳವೆಬಾವಿಗಳಿಗೆ 3 ವರ್ಷವಾದರೂ ವಿದ್ಯುತ್ ಪರಿಕರಗಳು ಸಿಕ್ಕಿಲ್ಲ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನಸ್ಸುಮಾಡಿದರೆ ಪರಿಕರಗಳನ್ನು ಒದಗಿಸಬಹುದು ಎಂದು ಫಲಾನುಭವಿನಾಗರಾಜಪ್ಪ…
