ಚಳ್ಳಕೆರೆ :ಸಂಜೆ ಆಗುತ್ತಿದ್ದಂತೆ ಸರ್ಕಾರಿ ಹೆರಿಗೆ ಆಸ್ಪತ್ರೆ ಖಾಲಿ ಖಾಲಿ.
ವೈಧ್ಯರಿಲ್ಲ, ನರ್ಸ್ ಗಳಿಲ್ಲದೆ ರೋಗಿಗಳ ಪರದಾಟ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಆಸ್ಪತ್ರೆಯಲ್ಲಿ ಅವಾಂತರ. 24/7 ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಿಬ್ಬಂದಿಗಳಿಲ್ಲದೆ ನರಕ ದರ್ಶನ ಬಾಣಂತಿ, ಪುಟ್ಟ ಹಸುಗೂಸುಗಳನ್ನ ಆಸ್ಪತ್ರೆಯಲ್ಲಿ ಬಿಟ್ಟು ಊರುಗಳಿಗೆ ತೆರಳುವ ಆಸ್ಪತ್ರೆ ಸಿಬ್ಬಂದಿ.…
