ನಾಯಕನಹಟ್ಟಿ:-ನಮ್ಮ ಮಕ್ಕಳನ್ನು ದೇವರಂತೆ ಆರಾಧಿಸೋಣ ನಮ್ಮ ಸನಾತನ ಧರ್ಮ ಭಾರತೀಯ ಸಂಸ್ಕೃತಿ ಪ್ರತಿಯೊಬ್ಬರಿಗೂ ಪಸರಿಸೋಣ.ರಾಧಾಕೃಷ್ಣ ವೇಷಧರಿಸಿದ ಮಕ್ಕಳನ್ನು ದೈವಿ ಭಾವನೆಯಿಂದ ಕಾಣಬೇಕಿದೆ ಇವರನ್ನು ದೈವತ್ವಕ್ಕೆ ಹೋಲಿಸಬೇಕು.
ನಾಯಕನಹಟ್ಟಿ:-ನಮ್ಮ ಮಕ್ಕಳನ್ನು ದೇವರಂತೆ ಆರಾಧಿಸೋಣ ನಮ್ಮ ಸನಾತನ ಧರ್ಮ ಭಾರತೀಯ ಸಂಸ್ಕೃತಿ ಪ್ರತಿಯೊಬ್ಬರಿಗೂ ಪಸರಿಸೋಣ.ರಾಧಾಕೃಷ್ಣ ವೇಷಧರಿಸಿದ ಮಕ್ಕಳನ್ನು ದೈವಿ ಭಾವನೆಯಿಂದ ಕಾಣಬೇಕಿದೆ ಇವರನ್ನು ದೈವತ್ವಕ್ಕೆ ಹೋಲಿಸಬೇಕು. ನಾಯಕನಹಟ್ಟಿ ಪಟ್ಟಣದಲ್ಲಿ ಮೂರನೇ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಇಸ್ಕಾನ್ ನರಸಿಂಹ…
