ಅಲೆಮಾರಿಗಳಿಗೆ ಮುಖ್ಯವಾಹಿನಿಗೆ ವಿಶೇಷ ಪ್ಯಾಕೇಜ್ ಅಗತ್ಯ ;ಪತ್ರಿಕಾಗೋಷ್ಠಿಯಲ್ಲಿ ಎಚ್.ಆಂಜನೇಯ ಹೇಳಿಕೆ
ಬಡ್ತಿಯಲ್ಲಿ ಬೇಕು ಒಳಮೀಸಲಾತಿ; ಎಚ್.ಆಂಜನೇಯ ಅಲೆಮಾರಿಗಳಿಗೆ ಮುಖ್ಯವಾಹಿನಿಗೆ ವಿಶೇಷ ಪ್ಯಾಕೇಜ್ ಅಗತ್ಯ ; ಪತ್ರಿಕಾಗೋಷ್ಠಿಯಲ್ಲಿ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ: ಸೆ.9ಮಾದಿಗರ ಧೀರ್ಘ ಕಾಲದ ಹೋರಾಟದ ಫಲ, ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ನೀಡಿರುವುದು ನಮ್ಮೆಲ್ಲರಿಗೂ ತೃಪ್ತಿ ಇದೆ. ಆದರೆ, ಕೆಲಗೊಂದಲದ ಮಾತುಗಳು ಸಮಾಜದಲ್ಲಿ…
