ಚಳ್ಳಕೆರೆ :
ಚಿತ್ರದುರ್ಗ: ಹಿಂದೂ ಮಹಾಗಣಪತಿ ಮರವಣಿಗೆ
ಹತ್ತಿಕ್ಕಲು ಸಾಧ್ಯವಿಲ್ಲ
ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿದ
ಬಜರಂಗದಳದ ಮುಖಂಡ ಪ್ರಬಂಜನ್, ಹಿಂದೂಗಳ ಶ್ರದ್ಧಾ
ಭಕ್ತಿಯ ಮೆರವಣಿಗೆಯನ್ನು ಹತ್ತಿಕ್ಕುವ ದುರುದ್ದೇಶ ಇದು
ಎಂದು ಆರೋಪಿಸಿದರು.
ಡಿಜೆಗಳಿಲ್ಲದೆ ಶೋಭಾಯಾತ್ರೆ
ಮುಂದುವರೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು,
ಕಲಾ ತಂಡಗಳ ಜೊತೆಗೆ ಡಿಜೆ ಕೂಡ ಅಗತ್ಯವಾಗಿದ್ದು, ಅವುಗಳನ್ನು
ನೀಡಬೇಕೆಂದು ಆಗ್ರಹಿಸಿದರು.

