ವಿರಾಟ್ ಸಮಾವೇಶಕ್ಕೆ ಚಳ್ಳಕೆರೆ ಎಸ್‌ಟಿ ಸಮುದಾಯ ಮುಂದು
ವಿರಾಟ್ ಸಮಾವೇಶಕ್ಕೆ ಚಳ್ಳಕೆರೆ ಎಸ್‌ಟಿ ಸಮುದಾಯ ಮುಂದು ಚಳ್ಳಕೆರೆ : ಬಳ್ಳಾರಿಯಲ್ಲಿ ನಡೆಯಲಿರುವ ವಿರಾಟ್ ಎಸ್.ಟಿ. ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಕಾರ್ಯದರ್ಶಿಗಳು ಆದ ಕೆ.ಎಸ್.ನವೀನ್ ಭಾಗಿಯಾಗಿ ಮಾತನಾಡಿದರು.ಪರಿಶಿಷ್ಟ ಪಂಗಡ ಸಮಾವೇಶಕ್ಕೆ ರಾಜ್ಯದ ಬುಡಕಟ್ಟು ಸಂಪ್ರದಾಯದ…
