ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಯ ನೂತನ ಕಛೇರಿ ಉದ್ಘಾಟನೆ
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯಲು ಅಖಾಡ ಸಜ್ಜುಮಾಡುತ್ತಿರುವ ಕೆಟಿ.ಕುಮಾರಸ್ವಾಮಿ ರವರು ಇಂದು ನಗರದ ಚಿತ್ರದುರ್ಗ ರಸ್ತೆಯಲ್ಲಿ ನೂತನ ಕಛೇರಿಯ ತೆರೆದು ರಾಜಕೀಯ ಚಟುವಟಿಕೆಗಳಿಗೆ ಕಾರ್ಯಕರ್ತರಿಗೆ ಆಹ್ವಾನ ಕೋರಿದ್ದಾರೆ. ಇನ್ನೂ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಆಯಿಲ್ ಸಿಟಿಯಲ್ಲಿ…
