ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯಲು ಅಖಾಡ ಸಜ್ಜುಮಾಡುತ್ತಿರುವ ಕೆಟಿ.ಕುಮಾರಸ್ವಾಮಿ ರವರು
ಇಂದು ನಗರದ ಚಿತ್ರದುರ್ಗ ರಸ್ತೆಯಲ್ಲಿ ನೂತನ ಕಛೇರಿಯ ತೆರೆದು ರಾಜಕೀಯ ಚಟುವಟಿಕೆಗಳಿಗೆ ಕಾರ್ಯಕರ್ತರಿಗೆ ಆಹ್ವಾನ ಕೋರಿದ್ದಾರೆ.
ಇನ್ನೂ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಆಯಿಲ್ ಸಿಟಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಯಲು ಸೀಮೆಯಲ್ಲಿ ಕೇವಲ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ ಎಂಬುದು ಗೆದ್ದು ತೋರಿಸುತ್ತೆನೆ
ಇನ್ನೂ ಕಳೆದ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ದೀಸಿ ಕಡಿಮೆ ಅಂತರದಲ್ಲಿ ಸೋಲುಂಡು ಈ ಬಾರಿ ಯಾವುದೇ ರಾಜಕೀಯ ಪಕ್ಷಗಳಿಗೆ ಹೊಗದೆ ಸ್ವಂತ ಬಲದ ಮೇಲೆ ಜನರ ವಿಶ್ವಾಸ ನನ್ನ ಮೇಲೆ ಇಟ್ಟಿದ್ದಾರೆ
ಎನ್ನುವ ವಿಶ್ವಾಸದ ಮೇಲೆ 2023 ರ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ.
ಇನ್ನೂ ಕೆಟಿ.ಕುಮಾರಸ್ವಾಮಿ ಹಿತೈಷಿಗಳು ಇಂದು ನೂತನ ಕಛೇರಿ ಉದ್ಘಾಟಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.