ಮೊಳಕಾಲ್ಮೂರು ಕ್ಷೇತ್ರವೇ ಬಂಡಾಯದ ಕ್ಷೇತ್ರ..!ಪ್ರತಿ ಚುನಾವಣೆಯಲ್ಲಿ ರಾಜ್ಯವೇ ತಿರುಗಿ ನೋಡುವಂತಹ ಕ್ಷಣಗಳು ಇಲ್ಲಿ ಮಾತ್ರ ಸಿಗುತ್ತವೆ..!!
ಚಳ್ಳಕೆರೆ : ಒಂದಲ್ಲ ಒಂದು ರೀತಿಯಲ್ಲಿ ಈಡೀ ರಾಜ್ಯದಲ್ಲಿ ಸದ್ದು ಮಾಡುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಮಾತ್ರ 2023ರಕ್ಕೆ ರಣ ರಂಗವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಅದರಂತೆ ಕಳೆದ 2018ರ ಚುನಾವಣೆಯಲ್ಲಿ ರಾಜ್ಯದ ಸಚಿವರಾದ ಬಿ.ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಗೆ…
