ಚಳ್ಳಕೆರೆ : ಮತದಾನ ಜಾಗೃತಿಗೆ ರಂಗೋಲಿ ಸ್ಪರ್ಧೆ..!ತಾಲೂಕು ಸ್ವೀಪ್ ಸಮಿತಿಯಿಂದ ವಿವಿಧ ಸ್ಪರ್ಧೆಗಳು
ಚಳ್ಳಕೆರೆ ; ತಾಲೂಕು ಸ್ವೀಪ್ ಸಮಿತಿ ಮೂಲಕ ಶೇ 100 ರಷ್ಟು ಮತದಾನ ಗುರಿ ತಲುಪುವ ನಿಟ್ಟಿನಲ್ಲಿ ಮತದಾನದ ಜಾಗೃತಿ ಸ್ವೀಪ್ ಸಮತಿ ಕೈಗೊಂಡ ಪ್ರಚಾರದಲ್ಲಿ ವಿವಿಧ ಆಯಾಮಗಳ ಮೂಲಕ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಕೆ. ಹೊನ್ನಯ್ಯ ಆಯೋಜಿಸಿದ್ದಾರೆ.ಅದರಂತೆ ಇಂದು…
