ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬಕ್ಕೆ ಶುಭಾ ಕೋರಿದ ಜನಪ್ರತಿನಿಧಿಗಳು
ಚಳ್ಳಕೆರೆ : ಕಳೆದ ಮೂವತ್ತು ದಿನಗಳಿಂದ ಮನಸ್ಸನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅಲ್ಲಾವುನಾ ಪ್ರಾರ್ಥನೆ ಸಲ್ಲಿಸಿ, ತಾವು ದುಡಿದ ಹಣದಲ್ಲಿ ದಾನ ಮಾಡುವ ಪ್ರವೃತ್ತಿ ನಿಜಕ್ಕೂ ಶಾಘ್ಲನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬಕ್ಕೆ ನೆರೆದಿದ್ದ…
