ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ 1986 ಕಾಯ್ದೆಯಡಿ ತಪಾಸಣೆಆರು ಮಕ್ಕಳು ಕೆಲಸದಿಂದ ಬಿಡುಗಡೆ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:ಚಿತ್ರದುರ್ಗ ತಾಲ್ಲೂಕಿನಲ್ಲಿ ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ -1986 ಕಾಯ್ದೆಯಡಿ ಚಿತ್ರದುರ್ಗ ನಗರದ ಗ್ಯಾರೇಜ್‍ಗಳಿಗೆ ಸೋಮವಾರ ಭೇಟಿ ನೀಡಿ ಈ ಕಾಯ್ದೆಯಡಿ ತಪಾಸಣೆ ನಡೆಸಲಾಯಿತು.ತಪಾಸಣೆ ಸಂದರ್ಭದಲ್ಲಿ ಒಟ್ಟು 6 ಮಕ್ಕಳು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.…
