ಹಿರಿಯೂರು: ವಿಷಕಾರಿ ಮೊಲಾಯಿಸಿಸ್ ಹರಿಸುತ್ತಿರುವಟ್ಯಾಂಕರ್ ಗಳು
ಹಿರಿಯೂರು: ವಿಷಕಾರಿ ಮೊಲಾಯಿಸಿಸ್ ಹರಿಸುತ್ತಿರುವಟ್ಯಾಂಕರ್ ಗಳುಹಿರಿಯೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 10ಟ್ಯಾಂಕರ್‌ಗಳಿಂದ ಲಕ್ಷಾಂತರ ಲೀಟರ್ ವಿಷಕಾರಿ ಮೊಲಾಯಿಸಿಸ್ಹೊರಹಾಕಲಾಗುತ್ತಿದೆ. ಇದರಿಂದಾಗಿ ವಿಷಕಾರಿ ತ್ಯಾಜ್ಯಜಮೀನುಗಳು ಮತ್ತು ತೋಟಗಳಿಗೆ ಹರಿದು ಹೋಗುತ್ತಿದ್ದು,ಬೆಳೆಗಳು ನಾಶವಾಗುತ್ತಿವೆ. ಅಲ್ಲದೆ, ಕುಡಿಯುವ ನೀರಿಗೂ ತೀವ್ರಸಮಸ್ಯೆ ಎದುರಾಗಿದೆ. ಈ ವಿಷಕಾರಿ ಕೃತ್ಯವನ್ನು…
