ನಾಯಕನಹಟ್ಟಿ ಹೋಬಳಿಯನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಸುರೇಂದ್ರಪ್ಪ ಕೊರಡಿಹಳ್ಳಿ ಆಗೈಹಿಸಿದ್ದಾರೆ
ನಾಯಕನಹಟ್ಟಿ:: ರಾಜ್ಯದಲ್ಲಿ ಅತಿ ಮಳೆ ಕಡಿಮೆ ಬೀಳುವ ಪ್ರದೇಶವೆಂದರೆ ಅದು ನಾಯಕನಹಟ್ಟಿ ಹೋಬಳಿ ಎಂದು ಅಣೆಪಟ್ಟಿ ಕಟ್ಟಿಕೊಂಡಿರುವ ಇಲ್ಲಿನ ರೈತರ ಗೋಳು ಹೇಳುತಿರದು ಮಳೆರಾಯನ ಮನಸ್ಸು ಇನ್ನಾದರೂ ಕರಗಬಹುದೇ ಎಂಬ ನಿರೀಕ್ಷೆಯಲ್ಲಿ ರೈತರ ಹಂಬಲದಲ್ಲಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆರಾಯನ…
