ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯಕ್ಕಿಲ್ಲಬಾಗೀನ ಭಾಗ್ಯ
ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯಕ್ಕಿಲ್ಲಬಾಗೀನ ಭಾಗ್ಯಬರಪೀಡಿತ ಮೊಳಕಾಲೂರು ತಾಲೂಕಿನ ಏಕೈಕ ಜಲಮೂಲರಂಗಯ್ಯನದುರ್ಗ ಜಲಾಶಯವು ಅರ್ಧ ಟಿಎಂಸಿ ಸಾಮರ್ಥ್ಯಹೊಂದಿದ್ದು, ಉತ್ತಮ ಮಳೆಯಿಂದಾಗಿ ಇದೀಗ ತುಂಬಿ ಹರಿದಿದೆ.ಹೆಚ್ಚಿನ ನೀರನ್ನು ಹೊರಬಿಡಲಾಗಿದೆ. ಆದರೂ, ಈ ಜಲಾಶಯಕ್ಕೆಬಾಗೀನ ಅರ್ಪಿಸುವ ಭಾಗ್ಯ ರೈತರಿಗೆ ದೊರೆತಿಲ್ಲ ಎಂದು ಅವರುಬೇಸರ ವ್ಯಕ್ತಪಡಿಸಿದ್ದಾರೆ.…
