ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಹೃದಯ ಭಾಗವಾಗದ ಖಾಸಗಿ ಬಸ್ ನಿಲ್ದಾಣದಲ್ಲಿ ಮುಂಜಾನೆ ಮೃತ ದೇವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಇನ್ನೂ‌ ಖಾಸಗಿ‌ ಬಸ್ ನಿಲ್ದಾಣದಲ್ಲಿ ಈ ವ್ಯಕ್ತಿಯ ಮೃತ ದೇಹ‌ ಕಂಡ ಪ್ರಯಾಣಿಕರು ಬೆಚ್ಚಿ‌ಬಿದಿದ್ದಾರೆ. ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ದಾಖಲಾಗಿದೆ.ಇನ್ನೂ ಈ ಮೃತ ವಾರಸುದಾರರ‌ ಹುಡುಕಾಟಕ್ಕೆ‌ ಪೊಲೀಸ್ ಪ್ರಕಟಣೆ‌ ನೀಡಿದೆ. ಈ ವ್ಯಕ್ತಿಯ ಗುರುತು ಪರಿಚಯ ಇರುವವರು ಚಳ್ಳಕೆರೆ ಪೊಲೀಸ್ ಠಾಣೆ ಗೆ ಸಂಪರ್ಕಿಸಲು ಕೋರಿದೆ.ಮೊ-9480803112 ಕರೆ ಮಾಡಲು ಪಿಎಸ್ಐ ಕೆ.ಸತೀಶ್ ನಾಯ್ಕ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!