ಶ್ರೀಚಳ್ಳಕೆರಮ್ಮ ದೇವಿಯ ಇತಿಹಾಸ ತಿಳಿಯಬೇಕೆ..?
ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರೆಮ್ಮ ಜಾತ್ರೆಮಾ11.ರ ಇಂದಿನಿAದ ಪ್ರಾರಂಭ ರಾಮಾAಜನೇಯ.ಕೆ ಚನ್ನಗಾನಹಳ್ಳಿ ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರಮ್ಮ ಜಾತ್ರೆ ಈ ಭಾಗದ ಬುಡಕಟ್ಟು ಸಂಸ್ಕೃತಿಯ ಪ್ರತೀಕ ವಾಗಿದ್ದಾಳೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾಗಿ ಹೊರಹೊಮ್ಮಿದ ಈ…
