ಹಟ್ಟಿ ದೊರೆ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಭಾವಚಿತ್ರ ಅನಾವರಣ.
ನಾಯಕನಹಟ್ಟಿ:: ಏ.8. ಐತಿಹಾಸಿಕ ಇತಿಹಾಸವುಳ್ಳ ಹಟ್ಟಿ ದೊರೆ ಮಲ್ಲಪ್ಪ ನಾಯಕರ ನೂತನ ಭಾವಚಿತ್ರವನ್ನು ಗ್ರಾಮಸ್ಥರು ಅದ್ದೂರಿಯಾಗಿ ಅನಾವರಣಗೊಳಿಸಿದರು.ಸೋಮವಾರ ಬೆಳಗ್ಗೆ ಗ್ರಾಮದ ನಾಯಕ ಸಮುದಾಯದವರು ಮತ್ತು ಇತರೆ ಸಮುದಾಯದವರು ಸೇರಿ ಹಟ್ಟಿ ದೊರೆ ಮಲ್ಲಪ್ಪನಾಯಕರ ನೂತನ ಭಾವಚಿತ್ರವನ್ನು ಅನಾವರಣ ಗೊಳಿಸಿದರು. ಕ್ರಿ.ಶ.1.400 ರಿಂದ…
