ಚಳ್ಳಕೆರೆ ನ್ಯೂಸ್ : ಯಾರೂ ಮತದಾನದಿಂದ ವಂಚಿತರಾಗದೆ ಮತದಾನ ಮಾಡಿ
ಚಳ್ಳಕೆರೆ ನ್ಯೂಸ್ : ಯಾರೂ ಮತದಾನದಿಂದ ವಂಚಿತರಾಗದೆ ಮತದಾನಮಾಡಿ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ, ಹೊಳಲ್ಕೆರೆತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ವತಿಯಿಂದ ಮತದಾನಜಾಗೃತಿ ಹಮ್ಮಿಕೊಂಡಿದ್ದು, ಹೊಳಲ್ಕೆರೆ ತಾಲ್ಲೂಕು ಸ್ವಿಪ್ ಸಮಿತಿಅಧ್ಯಕ್ಷ ಶಿವಪ್ರಕಾಶ್, ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೇಷ್ಠ ದಾನಗಳಲ್ಲಿ…
