ಚಳ್ಳಕೆರೆ ನ್ಯೂಸ್ : ಯಾರೂ ಮತದಾನದಿಂದ ವಂಚಿತರಾಗದೆ ಮತದಾನ
ಮಾಡಿ
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ, ಹೊಳಲ್ಕೆರೆ
ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ವತಿಯಿಂದ ಮತದಾನ
ಜಾಗೃತಿ ಹಮ್ಮಿಕೊಂಡಿದ್ದು,
ಹೊಳಲ್ಕೆರೆ ತಾಲ್ಲೂಕು ಸ್ವಿಪ್ ಸಮಿತಿ
ಅಧ್ಯಕ್ಷ ಶಿವಪ್ರಕಾಶ್, ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೇಷ್ಠ ದಾನಗಳಲ್ಲಿ ಮತದಾನವೂ ಒಂದು, ಮತದಾನದಿಂದ
ಯಾರು ಕೂಡ ವಂಚಿತರಾಗದೆ ಪ್ರತಿಯೊಬ್ಬರೂ ಮತದಾನ
ಮಾಡಬೇಕು ಎಂದು ಶಿವಪ್ರಕಾಶ್ ಮನವಿ ಮಾಡಿದರು.