ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ರವರಿಂದ ಮತದಾರರಿಗೆ ಧನ್ಯವಾದ ಪತ್ರ
ಮತದಾನದ ದಿನದಂದು ತಮ್ಮ ಪವಿತ್ರವಾದ ಆಶೀರ್ವಾದ ರೂಪದ ಮತವನ್ನು ಕರುಣಿಸಿದ, ಸಮಸ್ತ ಮತದಾರ ಬಂಧುಗಳಿಗೆಅನಂತ ಕೋಟಿ ಧನ್ಯವಾದಗಳನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.ಬಿರುಬಿಸಲಿನಲ್ಲಿ, ಉದ್ಯದ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಪುಜಾಪ್ರಭುತ್ವ, ಪರ್ವದಲ್ಲಿ ಭಾಗಿಯಾಗಿ ಕರ್ತವ್ಯ ನಿಭಾಯಿಸಿದ…
