ವೀರದಿಮ್ಮನಹಳ್ಳಿ ಗ್ರಾಮದಲ್ಲಿ ತುಂಬಿದ ಮಳೆ ನೀರು : ಜನ ಜೀವನ ಅಸ್ತವ್ಯಸ್ತ
ಚಳ್ಳಕೆರೆ ನ್ಯೂಸ್ : ಮಳೆಯಿಂದ ದ್ವೀಪದಂತಾದ ಗ್ರಾಮತಾಲೂಕಿನ ವೀರದಿಮ್ಮನಹಳ್ಳಿ ವ್ಯಾಪ್ತಿಯಲ್ಲಿ ಒಳಚರಂಡಿವ್ಯವಸ್ಥೆ ಇಲ್ಲದೆ ಸಣ್ಣ ಮಳೆ ಬಂದರೂ ನೀರು ಮನೆಗೆ ನುಗ್ಗುತ್ತದೆ. ಇದರಿಂದಾಗಿ ಗ್ರಾಮವೇ ದ್ವೀಪದಂತಾಗುತ್ತದೆ. ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ 5 ಗುಡಿಸಲುಮನೆಗಳು ನೆಲಕ್ಕೆ ಉರುಳಿವೆ. ಐದು ಮನೆಗಳಿಗೆ…
