ಕೂಲಿ ಬಿಟ್ಟು ಪಡಿತರ ಅಕ್ಕಿಗೆ ದಿನಗಟ್ಟಲೆ ಕಾಯಬೇಕು
ಚಳ್ಳಕೆರೆ ನ್ಯೂಸ್ : ನಾವು ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳು ಪ್ರತಿದಿನಕೂಲಿ ಹುಡುಕಿಕೊಂಡು ಕೆಲಸಕ್ಕೆ ಹೋಗುತ್ತೇವೆ. ಇಂತಹಸಮಯದಲ್ಲಿ ಪಡಿತರ ಅಕ್ಕಿಗಾಗಿ ಎರಡು ದಿನಗಳ ಕಾಲ ಕಾದುರೇಷನ್ ತೆಗೆದುಕೊಂಡು ಹೋಗಬೇಕು ಕಾದು ಕಾದು ಸಾಕಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ನಾವು ಪಡಿತರ…
