ಚಳ್ಳಕೆರಿಯ ಬಿಗ್ ಬ್ರೇಕಿಂಗ್;
ಭೂಮಿಗೆ ಅಪ್ಪಳಿಸಲಿದೆ ಅಪಾಯಕಾರಿ ಕ್ಷುದ್ರಗ್ರಹ
ಇದೇ ಜುಲೈ 16..19 ರ ನಡುವೆ ಭೂಮಿಯ ಸಮೀಪ ಹಾದು ಹೋಗಲಿರುವ ಸಾಧ್ಯತೆ ,,,,
ದಿಗ್ಭ್ರಮೆಗೊಳಿಸಲಿರುವ ವೇಗದಲ್ಲಿ ಬರುತ್ತಿದೆ,,,,,
2024 ME..1 ಕ್ಷುದ್ರಗ್ರಹ. ಅದು ಬರುವ ವೇಗ, 30, ಸಾವಿರ km ವೇಗ ,,,,
ಅದು ಭೂಮಿಗೆ ಅಪ್ಪಳಿಸಿದರೆ ತುಂಬಾ ಅಪಾಯಕಾರಿ,,,,
ಭೂಮಿಯ ಸಮೀಪ ಹಾದು ಹೋಗಲಿದೆ. ಎಂಬ ನಿರೀಕ್ಷೆ ಇದೆ,,,,
ಇದು ಚಿತ್ರದುರ್ಗ [ಜಿ] ತಾಲೂಕಿನ [ತಾ] ಡಿ ಆರ್ ಡಿ ಓ ಸಂಸ್ಥೆಯ ಲೆಕ್ಕಾಚಾರ ,,,,
ಇದು ಭೂಮಿಗೆ ಅಪಾಯ ಉಂಟಾಗುವ ಯಾವುದೇ ಲಕ್ಷಣ ಇರುವುದಿಲ್ಲ ,,,
ವಿಜ್ಞಾನಿಗಳು ಅಧ್ಯಯನ ನಟಿಸುತ್ತಿದ್ದಾರೆ ,,,,
ಬಾಹ್ಯಾಕಾಶ ಮತ್ತು ಸಂಭಾವ್ಯ ಕ್ಷುದ್ರಗ್ರಹದ ಪರಿಣಾಮಗಳ ಬಗ್ಗೆ ಚರ್ಚೆ,,,
ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ ,,,,
ಕ್ಷುದ್ರಗ್ರಹದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.,,,
ಇಸ್ರೋ ಮತ್ತು ನಾಸಾ ವಿಜ್ಞಾನಿಗಳು ಈ ಕ್ಷುದ್ರಗ್ರಹ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ,,,,
ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.