ಚಳ್ಳಕೆರೆ : ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲು ಬಿಸಿಎಂಬಿ ಜಾತಿ ಪ್ರಮಾಣ ಪತ್ರ ನೀಡದಿರಲು ತಹಶಿಲ್ದಾರ್ ಗೆ ಮನವಿ : ಮೈತ್ರಿ ಪಕ್ಷದ ಸದಸ್ಯರ ಗಂಬೀರ ಆರೋಪ
ಚಳ್ಳಕೆರೆ: ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು ಅಭಿವೃದ್ಧಿ ಮರಿಚೀಕೆಯಾಗಿತ್ತು ಆದರೆ ಕಳೆದ ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಧಿ ಪಡಿಸಿ ಸರಕಾರ ಆದೇಶ ಹೊರಹಾಕಿತ್ತು ಅದರಂತೆ ಚಳ್ಳಕೆರೆ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಗೆ…
