ಚಳ್ಳಕೆರೆ : ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ ಚಿರತೆ ಹೆಜ್ಜೆ ಗುರುತು
ಚಳ್ಳಕೆರೆ : ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ ಚಿರತೆ ಹೆಜ್ಜೆ ಗುರುತು ಹೌದು ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಕುರಿಬೊಮ್ಮಯ್ಯನಹಟ್ಟಿ ಚಿಂತಗುಂಡ್ಲಯ್ಯ ಎಂಬುವವರ ಜಮಿನಿನಲ್ಲಿ ತಡರಾತ್ರಿ ರಾಗಿ ಹೊಲದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವುದು ತೋಟದ ಮನೆಯ ನಿವಾಸಿಗಳಿಗೆ ಆತಂಕ…
