filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಚಳ್ಳಕೆರೆ : ನಗರದಲ್ಲಿ ಎಗ್ಗಿಲ್ಲದೆ ಪುಟ್ ಬಾತ್ ವ್ಯಾಪಾರಿಗಳು ಗೂಡ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುವುದರ ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿ ಪುಟ್ ಬಾತ್ ವ್ಯಾಪರಿಗಳು ಬಾಡಿಗೆ ನೀಡುವ ಮೂಲಕ ನಗರಸಭೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರು.

ಇದನ್ನು ಮನಗಂಡ ನಗರಸಭೆ ಪೌರಾಯುಕ್ತ ಜಗರೆಡ್ಡಿ ಹಾಗೂ ಅಧಿಕಾರಿಗಳ ತಂಡ ಬೆಳಂ ಬೆಳ್ಳಿಗ್ಗೆ ಶಾಕ್ ನೀಡಿದ್ದಾರೆ.

ಹೌದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ನಗರಸಭೆ ಕಛೇರಿಗೆ ಮುಂಬಾಗ , ಎಸ್ ಬಿಐ ಬ್ಯಾಂಕ್ ಮುಂಬಾಗ ಇರುವ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಬಾಡಿಗೆ ನೀಡುವ, ಸುಮಾರು ದಿನಗಳಿಂದ ಖಾಲಿ ಇರುವ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡುವ ಮೂಲಕ ನಗರದಲ್ಲಿ ಗೂಡಾಂಗಡಿಗಳನ್ನು ತೆರುವು ಮಾಡಿದ್ದಾರೆ.

About The Author

Namma Challakere Local News
error: Content is protected !!