Author: Ramu Dodmane

ಚಳ್ಳಕೆರೆ : ಹಿರಿಯೂರು ಗೆ ನಾಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೇಟಿ : ರಸ್ತೆ ಮಾರ್ಗ ಬದಲಾವಣೆ

ಚಳ್ಳಕೆರೆ : ದಿನಾಂಕ 23.01.2025 ರಂದು ರಾಜ್ಯದ ಮುಖಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ರವರು ವಿ ವಿ ಪುರದ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಸಲುವಾಗಿ ಆಗಮಿಸುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ…

ಚಿತ್ರದುರ್ಗ: ಕಾಲ್ನಡಿಗೆ ಜಾಥ ಮುಂದೂಡಿದ ದಲಿತಸಂಘಟನೆ

ಚಳ್ಳಕೆರೆ : ಚಿತ್ರದುರ್ಗ: ಕಾಲ್ನಡಿಗೆ ಜಾಥ ಮುಂದೂಡಿದ ದಲಿತಸಂಘಟನೆಚಿತ್ರದುರ್ಗ ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿಹೊಸವರ್ಷದೊಂದು ಗ್ರಾಮದ ಕೆಲ ಹುಡುಗರು ಅಂಬೇಡ್ಕರ್ಭಾವ ಚಿತ್ರದ ಭಾವುಟವನ್ನ ಸುಟ್ಟು ಬಾವಿಯಲ್ಲಿ ಎಸೆದಿದ್ದ ಘಟನೆನಡೆದಿತ್ತು. ಈ ವಿಚಾರವನ್ನು ಚಿತ್ರದುರ್ಗ ಜಿಲ್ಲೆ ಹಲವು ದಲಿತಸಂಘಟನೆಗಳು ಖಂಡಿಸಿದ್ದವು. ದಲಿತ ಸಂಘಟನೆಗಳ ಮಹಾಒಕ್ಕೂಟ…

ಚಿತ್ರದುರ್ಗ: ಇಂಜಿನಿಯರ್ ವಿರುದ್ಧ ಸುಮೋಟೋಕೇಸ್ ದಾಖಲು

ಚಳ್ಳಕೆರೆ : ಚಿತ್ರದುರ್ಗ: ಇಂಜಿನಿಯರ್ ವಿರುದ್ಧ ಸುಮೋಟೋಕೇಸ್ ದಾಖಲುಒಂದು ತಿಂಗಳೊಳಗೆ ಮಲ್ಲಾಪುರ ಕೆರೆ ಸ್ವಚ್ಚ ಮಾಡಿ,ಅದರ ವಿಡಿಯೋ ಫೊಟೋಗಳಿರುವ ವರದಿಯನ್ನು ನನಗೆಕಳುಹಿಸಿಕೊಡಬೇಕು ಎಂದು ಉಪಲೋಕಾಯುಕ್ತ ಫಣೀಂದ್ರಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗೆ ಸೂಚಿಸಿದರು. ಚಿತ್ರದುರ್ಗದಲ್ಲಿಂದು ಕೆರೆಗೆ ಭೇಟಿ ನೀಡಿ ಮಾತಾಡಿ, ಸಣ್ಣನೀರಾವರಿ…

ಹಿರಿಯೂರು: ವಿ.ವಿ ಸಾಗರಕ್ಕೆ ಬಾಗಿನ ಅರ್ಪಿಸಿದಸಂಸದ ಯದುವೀರ್

ಚಳ್ಳಕೆರೆ : ಹಿರಿಯೂರು: ವಿ.ವಿ ಸಾಗರಕ್ಕೆ ಬಾಗಿನ ಅರ್ಪಿಸಿದಸಂಸದ ಯದುವೀರ್ಮೈಸೂರಿನ ಸಂಸದ, ಹಾಗೂ ಯುವರಾಜ ಶ್ರೀ ಕೃಷ್ಣ ರಾಜೇಂದ್ರಯದುವೀರ್ ಅವರು, ಹಿರಿಯೂರಿನ ವಿವಿ ಸಾಗರಕ್ಕೆ ಭೇಟಿನೀಡಿ ಇಂದು ಪೂಜಿಸಿ ಬಾಗಿನ ಅರ್ಪಿಸಿದರು. ಮೂರನೇ ಬಾರಿಗೆಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಕಾರ್ಯಕ್ರಮವನ್ನುಆಯೋಜಿಸಿತ್ತು. ಕಾರ್ಯಕ್ರಮದಲ್ಲಿ…

ಸರ್ವಜನಾಂಗದ ಏಳಿಗೆಗೆ ಶ್ರಮಿಸುವಂತಹ ಕೆಲಸವನ್ನು ವೇಮನ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ

ಸರ್ವಜನಾಂಗದ ಏಳಿಗೆಗೆ ಶ್ರಮಿಸುವಂತಹ ಕೆಲಸವನ್ನು ವೇಮನ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ದುಶ್ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ…

ಶಿಕ್ಷಕನ ಮನೆ ಬೀಗ ಮುರಿದು ಒಡವೆ ಹಣ ಕಳ್ಳತನ.

ಶಿಕ್ಷಕನ ಮನೆ ಬೀಗ ಮುರಿದು ಒಡವೆ ಹಣ ಕಳ್ಳತನ. ಚಳ್ಳಕೆರೆ: ಮಾರಮ್ಮನ ಹಬ್ಬಕ್ಕೆ ತಯಾರು ಮಾಡಿಕೊಳ್ಳಲು ತಮ್ಮ ಗ್ರಾಮಕ್ಕೆ ಹೋಗಿದ್ದ ಶಿಕ್ಷಕನ ಮನೆಯಲ್ಲಿ ಮನೆಯ ಬೀಗ ಮುರಿದು ಹಣ ಹಾಗೂ ಒಡವೆ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಳ್ಳಕೆರೆ ನಗರದ…

ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ನಿಮ್ಮ ಜೀವ ಉಳಿಸಿಕೊಳ್ಳಿ ಪಿಎಸ್ಐ ದೇವರಾಜ್.

ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ನಿಮ್ಮ ಜೀವ ಉಳಿಸಿಕೊಳ್ಳಿ ಪಿಎಸ್ಐ ದೇವರಾಜ್. ನಾಯಕನಹಟ್ಟಿ:: ಸಾರ್ವಜನಿಕರು ಬೈಕ್ ನಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದರು. ಭಾನುವಾರ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ…

ರಾಷ್ಟ್ರೀಯ ಸ್ವಯಂಸೇವಾ ಸಂಘ ಭಾರತದ ಹಾಗೂ ವಿಶ್ವದ ಅತಿ ದೊಡ್ದ ಸ್ವಯಂಸೇವ ಸಂಘಟನೆ:ಸಿದ್ದಲಿಂಗಸ್ವಾಮಿ

ರಾಷ್ಟ್ರೀಯ ಸ್ವಯಂಸೇವಾ ಸಂಘ ಭಾರತದ ಹಾಗೂ ವಿಶ್ವದ ಅತಿ ದೊಡ್ದ ಸ್ವಯಂಸೇವ ಸಂಘಟನೆ:ಸಿದ್ದಲಿಂಗಸ್ವಾಮಿ ನಾಯಕನಹಟ್ಟಿ : ಸೆಪ್ಟೆಂಬರ್ 27, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ.ಕೇಶವ ಬಲಿರಾಂ ಹೆಡಗೆವಾರ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಹುಟ್ಟುಹಾಕಿದರು ಎಂದು ಶಿವಮೊಗ್ಗ…

ಪೋಷಕರು ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ.

. ಪೋಷಕರು ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ. ನಾಯಕನಹಟ್ಟಿ::ಜ.20. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನ ಪೋಷಕರು ಕಲಿಸಬೇಕು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ ಹೇಳಿದರು. ಸೋಮವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ…

ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ.

“ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ. ತಾಲ್ಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ…

error: Content is protected !!