ಚಳ್ಳಕೆರೆ :

ಚಿತ್ರದುರ್ಗ: ಕಾಲ್ನಡಿಗೆ ಜಾಥ ಮುಂದೂಡಿದ ದಲಿತ
ಸಂಘಟನೆ
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ
ಹೊಸವರ್ಷದೊಂದು ಗ್ರಾಮದ ಕೆಲ ಹುಡುಗರು ಅಂಬೇಡ್ಕರ್
ಭಾವ ಚಿತ್ರದ ಭಾವುಟವನ್ನ ಸುಟ್ಟು ಬಾವಿಯಲ್ಲಿ ಎಸೆದಿದ್ದ ಘಟನೆ
ನಡೆದಿತ್ತು. ಈ ವಿಚಾರವನ್ನು ಚಿತ್ರದುರ್ಗ ಜಿಲ್ಲೆ ಹಲವು ದಲಿತ
ಸಂಘಟನೆಗಳು ಖಂಡಿಸಿದ್ದವು. ದಲಿತ ಸಂಘಟನೆಗಳ ಮಹಾ
ಒಕ್ಕೂಟ ದೇಶದ್ರೋಹದ ಪ್ರಕರಣ ವಿರೋಧಿಸಿ ಜನಜಾಗೃತಿ
ಕಾಲ್ನಡಿಗೆ ಜಾಥ ಹಮ್ಮಿಕೊಂಡಿತ್ತು. ಆದರೆ ಕೆಲವು ಕಾರಣದಿಂದಾಗಿ
ಜಾಥಾವನ್ನು ಮುಂದೂಡಲಾಗಿದೆ ಎಂದು ದಲಿತ ಮುಖಂಡ ಸಿ.ಕೆ
ಮಹೇಶ್ವರಪ್ಪ ಇಂದು ತಿಳಿಸಿದರು.

About The Author

Namma Challakere Local News
error: Content is protected !!