Author: Ramu Dodmane

ಮನೆ ಮನೆ ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ – ಇತಿಹಾಸ ಸಂಶೋಧಕ ಡಾ.ಬಿ ರಾಜಶೇಖರಪ್ಪ

ಚಿತ್ರದುರ್ಗ ಸುದ್ದಿ : ಮನೆ ಮನೆ ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ – ಇತಿಹಾಸ ಸಂಶೋಧಕ ಡಾ.ಬಿ ರಾಜಶೇಖರಪ್ಪ ಕನ್ನಡ ಮತ್ತು ಪುಸ್ತಕ ಪ್ರಾಧಿಕಾರ ಚಿತ್ರದುರ್ಗ ಮತ್ತು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಗ್ರಂಥಾಲಯ ಕಾರ್ಯಕ್ರಮ.ಈ ಕಾರ್ಯಕ್ರಮವನ್ನು ಸಹ್ಯಾದ್ರಿ…

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಮರಗಳ ಮಾರಣಹೋಮ

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಮರಗಳ ಮಾರಣಹೋಮ ಹೌದು ರಸ್ತೆ ಅಗಲೀಕರಣ ನೆಪದಲ್ಲಿ ಸುಮಾರು ವರ್ಷಗಳಿಂದ ಬೆಳೆದು ನಿಂತ ಬೃಹತ್ ಗಾತ್ರದ ಮರಗಳನ್ನು ನೆಲಕ್ಕೆ ಉರುಳಿಸಿವುದು ಚಳ್ಳಕೆರೆ ನಗರದಲ್ಲಿ ಮಾಮೂಲಾಗಿದೆ. ಅದರಂತೆ ಚಳ್ಳಕೆರೆ ನಗರದ ನೆಹರು ವೃತ್ತದ ನಾಲ್ಕು ದಿಕ್ಕುಗಳಲ್ಲಿಚಿತ್ರದುರ್ಗ ರಸ್ತೆ,…

ಚಳ್ಳಕೆರೆ : ಯಾದಲಗಟ್ಟೆ ಮಾರಮ್ಮ, ಕರಿಯಮ್ಮ ದೇವತೆಗಳ ದೊಡ್ಡ ಜಾತ್ರೆಗೆ ಯಾದಲಗಟ್ಟೆ, ಮಾರಮ್ಮ ದೇವಸ್ಥಾನದಲ್ಲಿ ಕಂಕಣ ಕಟ್ಟುವುದರ ಮೂಲಕ ಚಾಲನೆ

ಚಳ್ಳಕೆರೆ ಯಾದಲಗಟ್ಟೆ ಮಾರಮ್ಮ, ಕರಿಯಮ್ಮ ದೇವತೆಗಳ ದೊಡ್ಡ ಜಾತ್ರೆಗೆ ಯಾದಲಗಟ್ಟೆ, ಮಾರಮ್ಮ ದೇವಸ್ಥಾನದಲ್ಲಿ ಕಂಕಣ ಕಟ್ಟುವುದರ ಮೂಲಕ ಬೆಂಗಳೂರಿನ ಶಿರಡಿ ಸಾಯಿ ಭಿಕ್ಷಾ ಕೇಂದ್ರ ಪರಮಪೂಜ್ಯ ಶ್ರೀ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಚಾಲನೆ ನೀಡಿ ನಂತರ ಮಾತನಾಡಿ, ಈ ಗ್ರಾಮಕ್ಕೆ…

ಚಳ್ಳಕೆರೆ : ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಅಧಿಕಾರಕ್ಕೆ‌ ಬಂದಾಗಿನಿಂದ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಎಂದು ಜಿಲ್ಲಾ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚಳ್ಳಕೆರೆ : ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಅಧಿಕಾರಕ್ಕೆ‌ ಬಂದಾಗಿನಿಂದ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಇದಕ್ಕೆ ಕುಮಕ್ಕು ನೀಡುವ ಅವರ ಗನ್ ಮ್ಯಾನ್, ಹಾಗೂ ಅವರ ಚೇಲಗಳೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಹೇಳಿರುವುದು ಸಾಕ್ಷಿಕರಿಸುತ್ತದೆ ಎಂದು ಜಿಲ್ಲಾ ಬಿಜೆಪಿ…

ಚಳ್ಳಕೆರೆ :ಬ್ಯಾಂಕ್ ಆಫ್ ಇಂಡಿಯಾ ಚಳ್ಳಕೆರೆ ಶಾಖೆ 100 ಕೋಟಿಗು ಹೆಚ್ಚು ವ್ಯವಹಾರ ನಡೆಸಿದ ಸಲುವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆನಹಳ್ಳಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು

ಚಳ್ಳಕೆರೆ :ಬ್ಯಾಂಕ್ ಆಫ್ ಇಂಡಿಯಾ ಚಳ್ಳಕೆರೆ ಶಾಖೆ 100 ಕೋಟಿಗು ಹೆಚ್ಚು ವ್ಯವಹಾರ ನಡೆಸಿದ ಸಲುವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆನಹಳ್ಳಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ನ ಹುಬ್ಬಳ್ಳಿ ಧಾರವಾಡ ಜೋನಲ್ ಮ್ಯಾನೇಜರ್ ಆದಂಥ…

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ಚಳ್ಳಕೆರೆ ನಗರದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮೂರು ದಿನಗಳ ಜಾಗೃತಿ ಕಾರ್ಯಕ್ರಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ…

ಚಳ್ಳಕೆರೆ ಉಪ ವಿಭಾಗದ ಕ್ಯಾಂಪ್ ಆಫೀಸ್ನ ಕುರಿಯನ್ ಸಭಾಂಗಣದಲ್ಲಿ ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಮಾರಾಟಗಾರರ ಡೀಲರ್ಸ್ ಹಾಗೂ ರಾಸುಗಳ ಕೃತಕ ಗರ್ಭಧಾರಣೆ ವರ್ಕರ್ಸ್ ಕುಂದು ಕೊರತೆಗಳ ವಿಭಾಗವಾಗಿ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ವಿತರಿಸುವ ಸಲುವಾಗಿ ಮತ್ತು ಗನ್ನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರಿಕ್ಷಕರಾಗಿದ್ದ ಜಿ. ಉಮೇಶ್ ರವರು ಇತ್ತೀಚೆಗೆ ನಿವೃತ್ತಿ ಹೊಂದಿದ ಕಾರಣ ಅವರಿಗೆ ಒಕ್ಕೂಟದಿಂದ 2,25,000 ಚೆಕ್ ಅನ್ನು ಬಿಸಿ.ಸಂಜೀವ್ ಮೂರ್ತಿ ವಿತರಿಸಿ ಮಾತನಾಡಿದರು,

ಚಳ್ಳಕೆರೆ : ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರಿಗೆ ವರದಾನವಾಗಲಿದೆ, ಅದರಂತೆ‌ ಹೈನುಗಾರಿಕೆ ಮೂಲಕ ರೈತರ‌ಜೀವನ ಹಸಲು ಮಾಡಿಕೊಳ್ಅಲಬಹುದು ಎಂದು ಶಿಮುಲ್ ನಿರ್ದೇಶಕರಾದ ಬಿಸಿ. ಸಂಜೀವ ಮೂರ್ತಿ ಹೇಳಿದರು. ಅವರು ನಗರದ ಚಳ್ಳಕೆರೆ ಉಪ ವಿಭಾಗದ ಕ್ಯಾಂಪ್ ಆಫೀಸ್ನ ಕುರಿಯನ್ ಸಭಾಂಗಣದಲ್ಲಿ…

ಚಳ್ಳಕೆರೆ :ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಯೋಗಿ ವೇಮನ ಜಯಂತಿಯ ಆಚರಣೆ

ಚಳ್ಳಕೆರೆ :ವೇಮನರು ಜಾತಿ ಮತ್ತು ಪಂಗಡಗಳ ಬೇಧಭಾವವನ್ನು ವಿರೋಧಿಸಿ, ಎಲ್ಲರೂ ಒಂದೇ ಎಂದು ಸಾರಿದ್ದರು ಎಂದು ಅಧ್ಯಕ್ಷ ಪಿಎಂ.ಗಿರೀಶ್ ಕುಮಾರ್ ರೆಡ್ಡಿ ಹೇಳಿದರು. ಅವರು ನಗರದ ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಯೋಗಿ ವೇಮನ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು,…

ಚಳ್ಳಕೆರೆ :ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ದರ್ಖಾಸ್ತು ಮಂಜೂರು ಜಮೀನುಗಳಿಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಎನ್ ಓ ಸಿ ನೀಡಿದ್ದ ಅನ್ಯಾಯವನ್ನು ಖಂಡಿಸಿ ಬುದ್ಧ ವೇದಿಕೆ ಅಧ್ಯಕ್ಷರಾದಪಿ.ದ್ಯಾಮಯ್ಯ ಹೋರಾಟ ನಡೆಸುತ್ತಿದ್ದಾರೆ.

ಚಳ್ಳಕೆರೆ :ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ದರ್ಖಾಸ್ತು ಮಂಜೂರು ಜಮೀನುಗಳಿಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಎನ್ ಓ ಸಿ ನೀಡಿದ್ದ ಅನ್ಯಾಯವನ್ನು ಖಂಡಿಸಿ ಬುದ್ಧ ವೇದಿಕೆ ಅಧ್ಯಕ್ಷರಾದಪಿ.ದ್ಯಾಮಯ್ಯ ಹೋರಾಟ ನಡೆಸುತ್ತಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದ…

ಸ್ವಾಮಿ ವಿವೇಕಾನಂದರ ದಾನ-ಧ್ಯಾನಶೀಲತೆಗಳು ಮಕ್ಕಳಿಗೆ ಆದರ್ಶವಾಗಲಿ”:

“ಸ್ವಾಮಿ ವಿವೇಕಾನಂದರ ದಾನ-ಧ್ಯಾನಶೀಲತೆಗಳು ಮಕ್ಕಳಿಗೆ ಆದರ್ಶವಾಗಲಿ”:- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ದಾನ-ಧ್ಯಾನಶೀಲತೆಗಳು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಕಿವಿಮಾತು ನೀಡಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ…

error: Content is protected !!