ಚಳ್ಳಕೆರೆ :
ವೇಮನರು ಜಾತಿ ಮತ್ತು ಪಂಗಡಗಳ ಬೇಧಭಾವವನ್ನು ವಿರೋಧಿಸಿ, ಎಲ್ಲರೂ ಒಂದೇ ಎಂದು ಸಾರಿದ್ದರು ಎಂದು ಅಧ್ಯಕ್ಷ ಪಿಎಂ.ಗಿರೀಶ್ ಕುಮಾರ್ ರೆಡ್ಡಿ ಹೇಳಿದರು.

ಅವರು ನಗರದ ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಯೋಗಿ ವೇಮನ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ವೇಮನವರು
ಮೌಆಡಂಬರ, ಮೂಢನಂಬಿಕೆಗಳನ್ನು ಖಂಡಿಸಿ, ಅಂತರಂಗದ ಶುದ್ಧತೆ ಮತ್ತು ಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು. ಮೇಡಿಪಂಡು ಚೂಡ ಮೇಲಿಮೈ ಯುಂಡು” (ಅತ್ತಿಹಣ್ಣು ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಒಳಗೆ ಹುಳುಗಳಿರುತ್ತವೆ) ಎನ್ನುವ ಮೂಲಕ ಹೊರಗಿನ ಆಡಂಬರಕ್ಕಿಂತ ಅಂತರಂಗದ ಶುದ್ಧತೆ ಮುಖ್ಯ ಎಂದು ತಿಳಿಸಿದರು.

ಮುಖಂಡ ಮಲ್ಲರೆಡ್ಡಿ ಮಾತನಾಡಿ,
ವಿದ್ಯೆ ಇಲ್ಲದವನು ಪ್ರಾಣಿಗೆ ಸಮ ಎಂದು ಹೇಳಿ, ಜ್ಞಾನ ಮತ್ತು ಸಂಸ್ಕಾರದ ಅಗತ್ಯತೆಯನ್ನು
ಜನಸಾಮಾನ್ಯರ ಸಂಕೀರ್ಣ ವೇದಾಂತವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ (ಅಡುಗೆಮನೆಯ ಉದಾಹರಣೆಗಳ ಮೂಲಕ) ವಿವರಿಸಿದರು, ಇದರಿಂದ ಅವರ ವಿಚಾರಗಳು ಜನಸಾಮಾನ್ಯರನ್ನು ತಲುಪಿದವು ಎಂದರು.

ಇದೇ ಸಂಧರ್ಭದಲ್ಲಿ …
ಅಧ್ಯಕ್ಷರಾದ P.M. ಗಿರೀಶ್ ಕುಮಾರ್ ರೆಡ್ಡಿ,
ಕಾರ್ಯದರ್ಶಿ .A ಮಂಜುನಾಥ ರೆಡ್ಡಿ,
ಸದಸ್ಯ
K.V. ಮಲ್ಲ ರೆಡ್ಡಿ, K.N. ವಿಶ್ವನಾಥ ರೆಡ್ಡಿ ,
P.M. ಮಂಜುನಾಥ ರೆಡ್ಡಿ ,
M.H. ತಿಪ್ಪಾರೆಡ್ಡಿ ,
G.H ರಾಮಾಂಜನೇಯ ರೆಡ್ಡಿ , S.H ಹನುಮಂತರೆಡ್ಡಿ,
G.P ಹನುಮಂತರೆಡ್ಡಿ , G.T ಸೋಮಶೇಕರೆಡ್ಡಿ,
K.H ಪ್ರತಾಪ್ ರೆಡ್ಡಿ ,
ನಿಂಗರೆಡ್ಡಿ ,
ಗೋವಿಂದರೆಡ್ಡಿ ,
ನಾಗರಾಜು ರೆಡ್ಡಿ ,
ಬಸವ ರೆಡ್ಡಿ ,
ತಿಪ್ಪೇಸ್ವಾಮಿ ರೆಡ್ಡಿ,
ಭಾರತಮ್ಮ ,
ಸುಜಾತಮ್ಮ ,
ನಿರ್ಮಲಮ್ಮ ಹಾಗೂ ದೇವರಹಳ್ಳಿಯ ಗ್ರಾಮದ ಎಲ್ಲಾರು ಹಾಜರಿದ್ದರು.

About The Author

Namma Challakere Local News
error: Content is protected !!