ಚಳ್ಳಕೆರೆ :
ಬ್ಯಾಂಕ್ ಆಫ್ ಇಂಡಿಯಾ ಚಳ್ಳಕೆರೆ ಶಾಖೆ 100 ಕೋಟಿಗು ಹೆಚ್ಚು ವ್ಯವಹಾರ ನಡೆಸಿದ ಸಲುವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆನಹಳ್ಳಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ನ ಹುಬ್ಬಳ್ಳಿ ಧಾರವಾಡ ಜೋನಲ್ ಮ್ಯಾನೇಜರ್ ಆದಂಥ ಶ್ರೀ ತರಣಿ ಚರಣ್ ಸಾಹು, ಚಳ್ಳಕೆರೆ ಶಾಖಾ ಮ್ಯಾನೇಜರ್ ಜಿ ಸ್ ಸುಭಾಷ್ ಮತ್ತು ಸಿಬ್ಬಂದಿ ವರ್ಗ ಹಾಗೂ ಬಾಳೆನಹಳ್ಳಿ ಗ್ರಾಮದ ಮುಖ್ಯಸ್ಥರು ಶಾಲೆಯ ಸಿಬ್ಬಂದಿ ವರ್ಗ ಅತಿಥಿಗಳಾಗಿ ಜೆ ರಘುವೀರ ನಾಯಕ, ಮಂಜುನಾಥ್, L I C ಪ್ರಕಾಶ್ ಹಾಗೂ ರೈತ ಮುಖಂಡರು ಅದ ತಿಪ್ಪೇಸ್ವಾಮಿ ಹಾಜರಿದ್ದರು.

About The Author

Namma Challakere Local News
error: Content is protected !!