Author: Ramu Dodmane

ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಮಾದರಿ ರೈತನಾದ ಪದವೀಧರ ರೈತ.

ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಮಾದರಿ ರೈತನಾದ ಪದವೀಧರ ರೈತ. ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಗ್ರಾಮದ ತಿಪ್ಪೇಸ್ವಾಮಿ ಓದಿದ್ದಿ ಎಂ ಎಸ್ಸಿ ಹಾಗೂ ಪ್ಯಾರಮೇಡಿಕಲ್ ಡಿಪ್ಲೊಮಾ ವ್ಯಾಸಂಗ…

ಚಿತ್ರದುರ್ಗ: ಎತ್ತಿನ ಬಂಡಿ ಏರಿ ಹೊರಟಪ್ರಾಂಶುಪಾಲರು

ಚಳ್ಳಕೆರೆ : ಚಿತ್ರದುರ್ಗ: ಎತ್ತಿನ ಬಂಡಿ ಏರಿ ಹೊರಟಪ್ರಾಂಶುಪಾಲರುಚಿತ್ರದುರ್ಗದ ಓಬವ್ವ ವೃತ್ತದಲ್ಲಿ ಮೆರವಣಿಗೆಗೆ ಸರ್ಕಾರಿ ಕಲಾಕಾಲೇಜು ಪ್ರಾಂಶುಪಾಲ ಪ್ರೊ. ಬಿ. ಟಿ. ತಿಪ್ಪೇರುದ್ರಸ್ವಾಮಿತಮಟೆ ಬಾರಿಸಿ, ಎತ್ತಿನ ಬಂಡಿ ಏರುವ ಮೂಲಕ ಮೆರವಣಿಗೆಗೆಚಾಲನೆ ನೀಡಿದರು. ಕಾಲೇಜು ಯುವತಿಯರು ಬಣ್ಣ ಬಣ್ಣದಸೀರೆಯನ್ನುಟ್ಟರೆ ಯುವಕರು ನಾವೇನು…

ಚಳ್ಳಕೆರೆ : ಸರಕಾರಿ ಭೂಮಿಯಾಗಲಿ, ಖಾಸಗಿ ಜಮೀನು ಹಾಗಲಿ ವಾಸಿಸುವನೆ ಮನೆಯೊಡೆಯ ಎಂಬುದು ಸರಕಾರದ ಆದೇಶ ಆದ್ದರಿಂದ ಪ್ರತಿ ಕುಟುಂಬಕ್ಕೆ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡುವುದು ಅಧಿಕಾರಿಗಳ‌ ಕರ್ತವ್ಯ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು

ಚಳ್ಳಕೆರೆ : ಸರಕಾರಿ ಭೂಮಿಯಾಗಲಿ, ಖಾಸಗಿ ಜಮೀನು ಹಾಗಲಿ ವಾಸಿಸುವನೆ ಮನೆಯೊಡೆಯ ಎಂಬುದು ಸರಕಾರದ ಆದೇಶ ಆದ್ದರಿಂದ ಪ್ರತಿ ಕುಟುಂಬಕ್ಕೆ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡುವುದು ಅಧಿಕಾರಿಗಳ‌ ಕರ್ತವ್ಯ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು. ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ…

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಪಿಡಿಓ ಕೆ.ಓ .ಶಶಿಕಲಾ

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಪಿಡಿಓ ಕೆ.ಓ .ಶಶಿಕಲಾ ನಾಯಕನಹಟ್ಟಿ:: ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸೋಲಿನಿಂದ ದೃತಿಗಿಡದೇ ಮುನ್ನುಗ್ಗಿದಾಗ ಮಾತ್ರ ಗೆಲವು ಸಾಧ್ಯವಾಗುತ್ತದೆ ಎಂದು ಎನ್ ದೇವರಹಳ್ಳಿ ಪಿಡಿಒ ಕೆ.ಓ. ಶಶಿಕಲಾ ಹೇಳಿದರು. ಶುಕ್ರವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮ…

ವಿನಯಮೂರ್ತಿ ಶಾರದಾಮಾತೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ

“ವಿನಯಮೂರ್ತಿ ಶಾರದಾಮಾತೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ. ‌ಚಳ್ಳಕೆರೆ-ಸಾಕ್ಷಾತ್ ಜಗಜ್ಜನನಿ ಸ್ವರೂಪಿಣಿಯಾದ ಶ್ರೀಮಾತೆ ಶಾರದಾದೇವಿಯವರು ವಿನಯವಂತಿಕೆಯ ಸಾಕಾರ ಮೂರ್ತಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಮತ್ತು ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್…

ಚಳ್ಳಕೆರೆ : ಪ್ರಸ್ತುತ ದಿನಗಳಲ್ಲಿ ಯುವತಿಯರು ಅರೋಗ್ಯದ ವಿಚಾರವಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಾರೆ ಅಂತಹ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬಹುದು ಎಂದು ಎಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿಎಸ್ ಮಂಜುನಾಥ್ ಹೇಳಿದರು.

ಚಳ್ಳಕೆರೆ : ಪ್ರಸ್ತುತ ದಿನಗಳಲ್ಲಿ ಯುವತಿಯರು ಅರೋಗ್ಯದ ವಿಚಾರವಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಾರೆ ಅಂತಹ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬಹುದು ಎಂದು ಎಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿಎಸ್ ಮಂಜುನಾಥ್ ಹೇಳಿದರು.…

ಚಿತ್ರದುರ್ಗ: ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕಿತ್ತುರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಗಾಗಿ 11 ಜನರ ಬಲಿಯನ್ನುತೆಗೆದುಕೊಂಡಿದೆ.

ಚಳ್ಳಕೆರೆ : ಚಿತ್ರದುರ್ಗ: ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕಿತ್ತುರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಗಾಗಿ 11 ಜನರ ಬಲಿಯನ್ನುತೆಗೆದುಕೊಂಡಿದೆ. ಆರ್ ಸಿಬಿ ಸಂಭ್ರಮಾಚಣೆ ಸರ್ಕಾರ ಮಾಡದೆಒಂದು ಶುಭಾಶಯ ಕೋರಬಹುದಿತ್ತೆಂದು ವಿಧಾನ ಪರಿಷತ್ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ,35ಸಾವಿರ ಸಾಮರ್ಥ್ಯವಿರೋ…

ಚಿತ್ರದುರ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿಪ್ರತಿಭಟನೆಹಾವೇರಿಯಲ್ಲಿ ಬ್ಯಾನರ್ ಗಳನ್ನು ತೆರವು ಗೊಳಿಸುತ್ತಿದ್ದಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಾನೂನುರೀತಿ ಕ್ರಮ ಕೈಗೊಳ್ಳುವಂತೆ ಪೌರ ಕಾರ್ಮಿಕರ ಸಂಘದ ಜಿಲ್ಲಾಘಟಕ ಚಿತ್ರದುರ್ಗದಲ್ಲಿ ಆಗ್ರಹಿಸಿದೆ. ಡಿಸಿ ಕಚೇರಿ ಆವರಣದಲ್ಲಿಂದುಪ್ರತಿಭಟನೆ ನಡೆಸಿ ಅನಧಿಕೃತವಾಗಿ…

ಹಿರಿಯೂರು: ಒಂದು ವಾರದಲ್ಲಿ ಬಸ್ ವ್ಯವಸ್ಥೆಹಿರಿಯೂರಿನ ಹೊಸಯಳನಾಡು ಗ್ರಾಮದ ಕರ್ನಾಟಕಪಬ್ಲಿಕ್ ಶಾಲೆಗೆ ಒಂದು ವಾರದೊಳಗೆ ಶಾಲಾ ಬಸ್ ವ್ಯವಸ್ಥೆಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.

ಚಳ್ಳಕೆರೆ : ಹಿರಿಯೂರು: ಒಂದು ವಾರದಲ್ಲಿ ಬಸ್ ವ್ಯವಸ್ಥೆಹಿರಿಯೂರಿನ ಹೊಸಯಳನಾಡು ಗ್ರಾಮದ ಕರ್ನಾಟಕಪಬ್ಲಿಕ್ ಶಾಲೆಗೆ ಒಂದು ವಾರದೊಳಗೆ ಶಾಲಾ ಬಸ್ ವ್ಯವಸ್ಥೆಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ಭರವಸೆ ನೀಡಿದರು. ಡಿ. ದೇವರಾಜ ಅರಸುಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿನಿಲಯ…

ಚಳ್ಳಕೆರೆ: ಸಚಿವ ಸ್ಥಾನದ ಭರವಸೆಯಿದೆಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ,ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು.

ಚಳ್ಳಕೆರೆ : ಚಳ್ಳಕೆರೆ: ಸಚಿವ ಸ್ಥಾನದ ಭರವಸೆಯಿದೆಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ,ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ ಮುಂದಿನದಿನಗಳಲ್ಲಿ ಕೊಡುತ್ತೇವೆಂದು ಹೈ ಕಮಾಂಡ್ ಭರವಸೆನೀಡಿತ್ತು ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.ಚಳ್ಳಕೆರೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ, ಈಸಾರಿಯೂ ಮಂತ್ರಿ…

error: Content is protected !!