ಚಳ್ಳಕೆರೆ : ಸರಕಾರ ನಡೆಸುವ ಜನಗಣತಿ ಬುದ್ದ ದಮ್ಮ ಸಮುದಾಯಕ್ಕೆ ಗೋಲ್ಡನ್ ಸಮಯ..ಆದ್ದರಿಂದ ಎಲ್ಲಾ ಅಂಬೇಡ್ಕರ್ ಅನುಯಾಯಿಗಳು, ಬುದ್ದ ದಮ್ಮ ಪಾಲಿಸುವ ಎಲ್ಲರೂ ಕೂಡ ಬುದ್ದ ದಮ್ಮ ಎಂದು ಜನಗಣತಿಯ ಕಾಲಂ ನಲ್ಲಿ ಬರೆಸಬೇಕು ಎಂದು ಪ್ರೋ.ಸಿಕೆ.ಮಹೇಶ್ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ತಹಶಿಲ್ದಾರ್ ಮಲ್ಲಿಕಾರ್ಜುನ ಇತರರು ಇದ್ದರು.

